alex Certify ಬಾಹ್ಯಾಕಾಶದಲ್ಲಿದ್ದುಕೊಂಡೇ ಹಬ್ಬವನ್ನಾಚರಿಸಿದ ಗಗನಯಾತ್ರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿದ್ದುಕೊಂಡೇ ಹಬ್ಬವನ್ನಾಚರಿಸಿದ ಗಗನಯಾತ್ರಿಗಳು

ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ ಥ್ಯಾಂಕ್ಸ್ ​ಗಿವಿಂಗ್ ಎಂಬ ಕಾರ್ಯಕ್ರಮ ಕುಟುಂಬಸ್ಥರನ್ನ ಒಗ್ಗೂಡಿಸುತ್ತೆ. ದೂರದ ಊರು ಅಥವಾ ವಿದೇಶದಲ್ಲಿರುವವರು ಈ ಕಾರ್ಯಕ್ರಮಕ್ಕೆಂದೇ ಮನೆಗೆ ಬರ್ತಾರೆ.

ಆದರೆ ಬಾಹ್ಯಾಕಾಶದಲ್ಲಿರುವವರು ಏನು ಮಾಡಬೇಕು ಹೇಳಿ..? ಇದಕ್ಕೂ ಪರಿಹಾರ ಕಂಡುಕೊಂಡಿರುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಈ ಕಾರ್ಯಕ್ರಮವನ್ನ ಆಚರಿಸಿದ್ದಾರೆ.

ಐಎಸ್​ಎಸ್​​ನ ಬಾಹ್ಯಾಕಾಶ ನಿಲ್ದಾಣ ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅಮೆರಿಕದ ಗಗನಯಾತ್ರಿಗಳು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನ ಬಾಹ್ಯಾಕಾಶದಲ್ಲಿದ್ದೇ ಸೇವನೆ ಮಾಡಿದ್ದಾರೆ. ಹಾಗೂ ಬಾಹ್ಯಾಕಾಶದಲ್ಲಿದ್ದೇ ಥ್ಯಾಂಕ್ಸ್​ ಗಿವಿಂಗ್​ ಹಬ್ಬವನ್ನ ಆಚರಣೆ ಮಾಡಿದ್ದಾರೆ.

2020ರ ಅಧ್ಯಕ್ಷೀಯ ಚುನಾವಣೆ ವೇಳೆಯೂ ಬಾಹ್ಯಾಕಾಶದಲ್ಲಿದ್ದುಕೊಂಡೇ ಮತ ಚಲಾಯಿಸೋದ್ರ ಮೂಲಕ ಅಮೆರಿಕದ ಗಗನಯಾತ್ರಿಗಳು ಈ ಹಿಂದೆ ಸುದ್ದಿಯಾಗಿದ್ರು.

— NASA's Johnson Space Center (@NASA_Johnson) November 23, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...