alex Certify ಎಡವಟ್ಟು ಮಾಡಿ ಟ್ರೋಲ್ ಗೆ ಒಳಗಾದ ಡೊನಾಲ್ಡ್ ಟ್ರಂಪ್ ವೈಯಕ್ತಿಕ ವಕೀಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಡವಟ್ಟು ಮಾಡಿ ಟ್ರೋಲ್ ಗೆ ಒಳಗಾದ ಡೊನಾಲ್ಡ್ ಟ್ರಂಪ್ ವೈಯಕ್ತಿಕ ವಕೀಲ..!

ಡೊನಾಲ್ಡ್​ ಟ್ರಂಪ್​​ ವೈಯಕ್ತಿಕ ವಕೀಲ ರೂಡಿ ಗುಯಿಲಿಯಾನಿ ಕಾರ್ಯಕ್ರಮವೊಂದರಲ್ಲಿ ಸೀನುವ ಮೂಲಕ ಟ್ರೋಲ್​​ಗೆ ಒಳಗಾಗಿದ್ದಾರೆ. ಸೀನೋದ್ರಲ್ಲಿ ಏನಿದೆ ಅಂತಾ ಕೇಳಿದ್ರೆ  ಈ ವಿಡಿಯೋವನ್ನ ನೀವು ನೋಡಲೇಬೇಕು.

ಪತ್ರಿಕಾಗೋಷ್ಠಿಯೊಂದರಲ್ಲಿ ಭಾಗಿಯಾಗಿದ್ದ ಗುಯಿಲಿಯಾನಿಗೆ ಸೀನು ಬಂದಿದೆ. ಕೂಡಲೇ ಕರವಸ್ತ್ರ ತೆಗೆದ ಗುಯಿಲಿಯಾನಿ ಬಾಯಿಗೆ ಕರವಸ್ತ್ರ ಅಡ್ಡ ಹಿಡಿದಿದ್ದಾರೆ.

ಬಳಿಕ ಇದೇ ಕರವಸ್ತ್ರದಿಂದ ತಮ್ಮ ಮುಖ, ಮೂತಿಯನ್ನೆಲ್ಲ ಒರೆಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್​​ ಬಾಕ್ಸ್​​ನಲ್ಲಿ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ.

https://twitter.com/DesiresTacos/status/1329690105062240257

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...