alex Certify ಕ್ಯಾನ್ಸರ್ ರೋಗಿಗಾಗಿ ಬ್ಯಾಟ್‌ ಮ್ಯಾನ್ ವೇಷ ಧರಿಸಿದ ವೈದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್ ರೋಗಿಗಾಗಿ ಬ್ಯಾಟ್‌ ಮ್ಯಾನ್ ವೇಷ ಧರಿಸಿದ ವೈದ್ಯ

ಪುಟಾಣಿ ಕ್ಯಾನ್ಸರ್​ ರೋಗಿಯನ್ನ ಉತ್ತೇಜಿಸುವ ಸಲುವಾಗಿ ವೈದ್ಯನೇ ಬ್ಯಾಟ್​ಮ್ಯಾನ್​ ವೇಷ ಹಾಕಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಪುಟಾಣಿ‌, ವೈದ್ಯರ ಬಳಿ ತಾನು ಬ್ಯಾಟ್​ ಮ್ಯಾನ್​ನ್ನ ಭೇಟಿಯಾಗಬೇಕೆಂದುಕೊಂಡಿದ್ದೇನೆ ಎಂದು ಹೇಳಿಕೊಂಡಿದೆ.

ಮಾರನೇ ದಿನವೇ ವೈದ್ಯ ಬ್ಯಾಟ್​ಮ್ಯಾನ್​ ವೇಷ ಧರಿಸಿ ಮಗುವಿನ ಮುಂದೆ ಹಾಜರಾಗಿದ್ದಾರೆ.

ತಾನು ನಿಜವಾದ ಬ್ಯಾಟ್​ಮ್ಯಾನ್​ನ್ನೇ ಭೇಟಿ ಮಾಡಿದೆ ಎಂಬ ಖುಷಿಯಲ್ಲಿ ಮಗು ಇರೋದನ್ನ ನೀವು ನೋಡಬಹುದು. ಈ ವಿಡಿಯೋ ನೋಡಿದ ಟ್ವೀಟಿಗರು ವೈದ್ಯರು ದೇವರಿದ್ದಂಗೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...