alex Certify ಬಿಸಿ ನೀರಿನ ಬುಗ್ಗೆಯಲ್ಲಿ ಚಿಕನ್​ ಬೇಯಿಸಲು ಮುಂದಾಗಿದ್ದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ನೀರಿನ ಬುಗ್ಗೆಯಲ್ಲಿ ಚಿಕನ್​ ಬೇಯಿಸಲು ಮುಂದಾಗಿದ್ದ ಭೂಪ

ಬಿಸಿ ನೀರಿನ ಬುಗ್ಗೆಯಲ್ಲಿ ಚಿಕನ್​ ಖಾದ್ಯ ತಯಾರಿಸಲು ಮುಂದಾದ ಕಾರಣಕ್ಕೆ ಅಮೆರಿಕದ ಯೆಲ್ಲೋ ಸ್ಟೋನ್​ ರಾಷ್ಟ್ರೀಯ ಉದ್ಯಾನವನದಿಂದ ವ್ಯಕ್ತಿಗೆ ನಿಷೇಧ ಹೇರಲಾಗಿದೆ. ಆಗಸ್ಟ್ 7ರಂದು ಶೋಶೋನ್​ ಜಲಾನಯನ ಪ್ರದೇಶಕ್ಕೆ ಬಂದಿದ್ದ ಗುಂಪೊಂದು ಬಿಸಿ ನೀರಿನ ಬುಗ್ಗೆಯಲ್ಲಿ ಖಾದ್ಯ ತಯಾರಿಸಲು ಮುಂದಾಗಿತ್ತು.

ಇದನ್ನ ಗಮನಿಸಿದ ಉದ್ಯಾನವನದ ಅಧಿಕಾರಿ ಮ್ಯಾಮತ್​ ಹಾಟ್​ ಸ್ಟ್ರಿಂಗ್​ ನ್ಯಾಯಾಲಯಕ್ಕೆ ಇವರನ್ನ ಹಾಜರುಪಡಿಸಿದ್ದರು. ಸೆಪ್ಟೆಂಬರ್ 10ರಂದು ಆರೋಪಿ ತಪ್ಪೊಪ್ಪಿಕೊಂಡ ಕಾರಣ 600 ಡಾಲರ್​ ದಂಡ ಹಾಗೂ ಉದ್ಯಾನವನದ ಭೇಟಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...