alex Certify BIG NEWS: 27 ಸಾವಿರ ಮಂದಿ ನಿರುದ್ಯೋಗಿಗಳಿಗೆ ವಂಚನೆ – ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಮಾಡಿದ್ದ ವಂಚಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 27 ಸಾವಿರ ಮಂದಿ ನಿರುದ್ಯೋಗಿಗಳಿಗೆ ವಂಚನೆ – ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಮಾಡಿದ್ದ ವಂಚಕರು

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಸರಿನಲ್ಲಿ ನಕಲಿ ವೆಬ್​ಸೈಟ್​​ ರಚಿಸುವ ಮೂಲಕ 27000 ಸಾವಿರಕ್ಕೂ ಅಧಿಕ ಉದ್ಯೋಗಾಂಕ್ಷಿಗಳನ್ನ ವಂಚಿಸಿರೋದನ್ನ ದೆಹಲಿ ಪೊಲೀಸ್​ ಸೈಬರ್​ ಸೆಲ್​ ಪತ್ತೆ ಮಾಡಿದೆ.

ಸ್ವಸ್ಥ ಅವಂ ಜನ ಕಲ್ಯಾಣ್​ ಸಂಸ್ಥಾನ ಎಂಬ ನಕಲಿ ವೆಬ್​​ಸೈಟ್​ನಲ್ಲಿ 13 ಸಾವಿರ ಉದ್ಯೋಗ ಖಾಲಿ ಇದೆ ಅಂತಾ ಮಾಹಿತಿ ಶೇರ್​ ಮಾಡುವ ಮೂಲಕ ಜನರನ್ನ ವಂಚಿಸಲಾಗಿದೆ.

ಪ್ರಕರಣ ಸಂಬಂಧ ಐವರನ್ನ ಬಂಧಿಸಲಾಗಿದ್ದು ಬಂಧಿತರಿಂದ 3 ಲ್ಯಾಪ್​ಟಾಪ್​, 7 ಮೊಬೈಲ್​ ಫೋನ್​ ಹಾಗೂ 49 ಲಕ್ಷ ರೂ. ಹೊಂದಿರುವ ಬ್ಯಾಂಕ್​ ಖಾತೆಯನ್ನ ಸೀಝ್​ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...