![](https://kannadadunia.com/wp-content/uploads/2020/11/7186a02a-6ea9-449d-bbba-9f47701b56a2-1.jpg)
ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಇಂದು ತಮ್ಮ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ವಿ. ಹರಿಕೃಷ್ಣ 2006ರಂದು ದಿನಕರ್ ತೂಗುದೀಪ್ ನಿರ್ಮಾಣದಲ್ಲಿ ಬಂದ ‘ಜೊತೆ ಜೊತೆಯಲಿ’ಸಿನಿಮಾದ ಮೂಲಕ ಸಂಗೀತ ಸಂಯೋಜಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಕಷ್ಟು ಸಿನಿಮಾಗಳಿಗೆ ಇವರು ಸಂಗೀತ ಸಂಯೋಜನೆ ನೀಡಿದ್ದು, ದರ್ಶನ್ ಹಾಗೂ ಹರಿಕೃಷ್ಣ ಅವರ ಜೋಡಿಯಲ್ಲಿ ಬಂದ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿವೆ.
ವಿ. ಹರಿಕೃಷ್ಣ ಅವರು 1974 ನವೆಂಬರ್ 5ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.