alex Certify GST ಸಂಗ್ರಹದಲ್ಲಿ ದಾಖಲೆ: 8 ತಿಂಗಳಲ್ಲೇ ಗರಿಷ್ಠ ತೆರಿಗೆ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ಸಂಗ್ರಹದಲ್ಲಿ ದಾಖಲೆ: 8 ತಿಂಗಳಲ್ಲೇ ಗರಿಷ್ಠ ತೆರಿಗೆ ಸಂಗ್ರಹ

ನವದೆಹಲಿ: ಕೊರೋನಾ ಹೊಡೆತದ ನಂತರದಲ್ಲಿ ನಿಧಾನವಾಗಿ ಗ್ರಾಹಕರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾದ ಕಾರಣ ಮಾರುಕಟ್ಟೆಯಲ್ಲಿ ಚೇತರಿಕೆ ಕಾಣತೊಡಗಿದೆ. ಇದರ ಪರಿಣಾಮ ದಾಖಲೆಯ ಜಿಎಸ್ಟಿ ಸಂಗ್ರಹವಾಗಿದೆ.

ಜಿಎಸ್ಟಿ ಸಂಗ್ರಹ 1 ಲಕ್ಷ ಕೋಟಿ ರೂಪಾಯಿ ದಾಟಿದೆ. 8 ತಿಂಗಳಲ್ಲೇ ಗರಿಷ್ಠ ಪ್ರಮಾಣದ ಜಿಎಸ್ಟಿ ಸಂಗ್ರಹವಾಗಿದ್ದು ಕಳೆದ ವರ್ಷಕ್ಕಿಂತ ಶೇಕಡ 10 ರಷ್ಟು ಹೆಚ್ಚಳವಾಗಿದೆ.

ಆರ್ಥಿಕ ಚೇತರಿಕೆ ವೇಗ ಪಡೆದುಕೊಂಡಿದ್ದು ಇದಕ್ಕೆ ಪೂರಕವೆನ್ನುವಂತೆ 8 ತಿಂಗಳ ಅವಧಿಯಲ್ಲಿ ಜಿಎಸ್ಟಿ ಸಂಗ್ರಹ 1 ಲಕ್ಷ ಕೋಟಿ ರೂ. ದಾಟಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಗಳಿಸಿದಕ್ಕಿಂತ ಶೇಕಡ 10 ರಷ್ಟು ಹೆಚ್ಚಳವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...