alex Certify ಫನ್ನಿಯಾಗಿದೆ ಈ ರನೌಟ್ ಪ್ರಸಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫನ್ನಿಯಾಗಿದೆ ಈ ರನೌಟ್ ಪ್ರಸಂಗ

ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವೆ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ನಡೆದ ಘಟನೆಯೊಂದು ಜಗತ್ತಿನಾದ್ಯಂತ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೆ ವಿನೋದದ ಘಟನೆಯೊಂದನ್ನು ಉಣಬಡಿಸಿದೆ.

ಪಾಕಿಸ್ತಾನ ಬ್ಯಾಟಿಂಗ್ ಮಾಡುವ ವೇಳೆ 26ನೇ ಓವರ್‌ನಲ್ಲಿ ಇಮಾಮ್‌-ಉಲ್-ಹಕ್ ಹಾಗೂ ಹ್ಯಾರಿಸ್ ಸೊಹೇಲ್‌ ನಡುವೆ ರನ್ ತೆಗೆಯುವ ವೇಳೆ ಉಂಟಾದ ಗೊಂದಲದ ಸನ್ನಿವೇಶ ಇದು. ಒಮ್ಮೆಲೇ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ತುದಿಯನ್ನು ತಲುಪಲು ಯತ್ನಿಸಿದ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಈ ವಿನೋದಮಯ ಸನ್ನಿವೇಶವನ್ನು ನೆಟ್ಟಿಗರು ಸಖತ್‌ ಎಂಜಾಯ್ ಮಾಡಿದ್ದು, “ಪಾಕಿಸ್ತಾನ ಹಾಗೂ ರನೌಟ್‌ಗಳ ಸಂಬಂಧ ಯಾವತ್ತೂ ಮುರಿಯದು” ಎನ್ನುವ ಭಾಷೆಯಲ್ಲಿ ಸಖತ್‌ ಕಾಮೆಂಟ್ ಮಾಡಿದ್ದಾರೆ.

https://twitter.com/monicas004/status/1322099503445372928?ref_src=twsrc%5Etfw%7Ctwcamp%5Etweetembed%7Ctwterm%5E1322099503445372928%7Ctwgr%5Eshare_3&ref_url=https%3A%2F%2Fzeenews.india.com%2Fcricket%2Fhilarious-run-out-involving-two-pakistan-batsmen-leaves-twitter-bemused-watch-2321513.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...