alex Certify BIG BREAKING: ಟರ್ಕಿಯಲ್ಲಿ ಭಾರೀ ಪ್ರಬಲ ಭೂಕಂಪ, ನೂರಾರು ಕಟ್ಟಡ ನೆಲಸಮ, ಸುನಾಮಿ ಅಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಟರ್ಕಿಯಲ್ಲಿ ಭಾರೀ ಪ್ರಬಲ ಭೂಕಂಪ, ನೂರಾರು ಕಟ್ಟಡ ನೆಲಸಮ, ಸುನಾಮಿ ಅಲೆ

ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಟರ್ಕಿಯ ಡೊಡ್ ಕನೀಸ್ ದ್ವೀಪದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿದೆ

ಭೂಕಂಪದ ತೀವ್ರತೆಗೆ ನೂರಾರು ಕಟ್ಟಡ ಕುಸಿತವಾಗಿದ್ದು ಭೂಕಂಪದಿಂದ ಡೊಡ್ ಕನೀಸ್ ದ್ವೀಪ ಪ್ರದೇಶದಲ್ಲಿ ಸುನಾಮಿ ಉಂಟಾಗಿದೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವು-ನೋವಿನ ಪ್ರಮಾಣ ಇನ್ನೂ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...