alex Certify ಈ ಏರ್‌ ಕಾರಿನ ವಿಶೇಷತೆಯೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಏರ್‌ ಕಾರಿನ ವಿಶೇಷತೆಯೇನು ಗೊತ್ತಾ….?

ವಿಮಾನವಾಗಿ ಪರಿವರ್ತನೆಯಾಗಬಲ್ಲ ಸಾಮರ್ಥ್ಯವುಳ್ಳ ಕಾರು ಸ್ಲೋವಾಕಿಯಾದಲ್ಲಿ 1500 ಅಡಿ ಎತ್ತರದಲ್ಲಿ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ಲೋವಾಕಿಯಾ ಕ್ಲೈನ್​ ವಿಷನ್​ ಎಂಬ ಸಂಸ್ಥೆ ಈ ವಿನೂತನ ಕಾರನ್ನ ವಿನ್ಯಾಸಗೊಳಿಸಿದ್ದು ಇದಕ್ಕೆ ಏರ್​ ಕಾರ್​ ಅಂತಾ ನಾಮಕರಣ ಮಾಡಿದೆ. ಈ ಕಾರಿನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ ಕಾರು ವಿಮಾನ ರೂಪದಲ್ಲಿ ಮಾರ್ಪಾಡಾಗೋದನ್ನ ನೋಡಬಹುದಾಗಿದೆ.

ಫ್ರೊಫೆಸರ್​ ಸ್ಟೀಫನ್​ ಕ್ಲೈನ್​ ವಿನ್ಯಾಸಗೊಳಿಸಿದ ಐದನೇ ತಲೆಮಾರಿನ ಫ್ಲೈಯಿಂಗ್​ ಕಾರು ಇದಾಗಿದ್ದು ಇದನ್ನ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ವಿಮಾನದ ಮಾದರಿಯಲ್ಲೇ ಟೇಕಾಫ್​ ಹಾಗೂ ಲ್ಯಾಂಡಿಂಗ್​ಗಳನ್ನ ಈ ಏರ್​ ಕಾರು ಮಾಡುತ್ತದೆ. ಎರಡು ಆಸನಗಳನ್ನ ಹೊಂದಿರುವ ಈ ಕಾರು 1100 ಕೆಜಿ ತೂಕ ಹೊಂದಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...