alex Certify ಬಾಕ್ಸ್‌ ತೆರೆದು ನೋಡಿದಾಗ ಬಹಿರಂಗವಾಯ್ತು ಪೋಕಿಮೋನ್ ಕಾರ್ಡ್‌ ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಕ್ಸ್‌ ತೆರೆದು ನೋಡಿದಾಗ ಬಹಿರಂಗವಾಯ್ತು ಪೋಕಿಮೋನ್ ಕಾರ್ಡ್‌ ಅಸಲಿಯತ್ತು

ಡಬ್ಲು ಡಬ್ಲು ಇ ಟ್ರಂಪ್​ ಕಾರ್ಡ್​ಗಳಿಂದ ಹಿಡಿದು ಪೋಕ್​ಮೋನ್​​ ಕಾರ್ಡ್​ಗಳನ್ನ ಸಂಗ್ರಹಿಸೋದು ವಿಶ್ವದಲ್ಲಿ ಅನೇಕರ ಹವ್ಯಾಸವಾಗಿದೆ. ಪೋಕಿಮೋನ್ ​ನ ಮೊದಲ ಆವೃತ್ತಿಯ ಕಾರ್ಡ್​ಗಳು 37500 ಡಾಲರ್​​ ರೂಪಾಯಿ ಮೌಲ್ಯದಾಗಿದ್ದು ಯೂ ಟ್ಯೂಬರ್​ ಒಬ್ಬರು ಬಾಕ್ಸ್​ ತೆರೆದ ಬಳಿಕ ಈ ಕಾರ್ಡ್​ಗಳು ನಕಲಿ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಪೋಕಿಮೋನ್​ ಕಾರ್ಡ್ಸ್​​ಗಳ ಮಾರುಕಟ್ಟೆ ಬೇಡಿಕೆ ಕಂಡ ಅಮೆರಿಕದ ಹೂಡಿಕೆದಾರ ಕ್ರಿಸ್​ ಕ್ಯಾಮಿಲ್ಲೋ ಪೋಕ್​ಮೊನ್​ ಟ್ರೇಡಿಂಗ್​ ಕಾರ್ಡ್​ಗಳಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು ಅಂತಾ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಡಂಬ್​ ಮನಿ ಎಂಬ ಯೂ ಟ್ಯೂಬ್​ ಚಾನೆಲ್​ ಪಾಲುದಾರರಲ್ಲಿ ಒಬ್ಬರಾದ ಕ್ಯಾಮಿಲ್ಲೊ ಕಾರ್ಡ್​ಗಳಿದ್ದ ಬಾಕ್ಸ್​ಗಳನ್ನ ತೆರೆದಾಗ ಬೆಕ್ಕಸಬೆರಗಾಗಿದ್ದಾರೆ . ಆದರೆ ಅದೃಷ್ಟವಶಾತ್​ ಕ್ಯಾಮಿಲ್ಲೊ ಈ ಕಾರ್ಡ್ಸ್​​ಗಳಿಗೆ ಹಣ ಪಾವತಿ ಮಾಡಿರಲಿಲ್ಲ.

https://twitter.com/JBTheCryptoKing/status/1321145418500263945?ref_src=twsrc%5Etfw%7Ctwcamp%5Etweetembed%7Ctwterm%5E1321145418500263945%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-globally%2Fpokemon-cards-sold-for-375000-turn-out-to-be-fake-6908628%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...