alex Certify ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಕೊರೋನಾ ಸೇರಿದಂತೆ ಅನೇಕ ಕಾರಣದಿಂದಾಗಿ ನೌಕರರಿಗೆ ವೇತನ ಪಾವತಿ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಕ್ರಮಕೈಗೊಂಡಿದ್ದು, ನವೆಂಬರ್ ನಿಂದ ಫೆಬ್ರವರಿವರೆಗಿನ 4 ತಿಂಗಳ ವೇತನವನ್ನು ಸಕಾಲದಲ್ಲಿ ನೌಕರರಿಗೆ ನೀಡಬೇಕೆಂದು ತಿಳಿಸಿದೆ.

ಕೊರೋನಾ ಕಾಣಿಸಿಕೊಂಡ ನಂತರ ವಿವಿಧ ಕಾರಣಗಳಿಂದ ವೇತನ ಪಾವತಿ ವಿಳಂಬವಾಗಿದೆ. ಮುಂದಿನ ನಾಲ್ಕು ತಿಂಗಳ ವೇತನವನ್ನು ನಿರ್ದಿಷ್ಟ ಲೆಕ್ಕ ಶೀರ್ಷಿಕೆಯಡಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸೂಚಿಸಿದೆ. ನವೆಂಬರ್ ನಿಂದ ಫೆಬ್ರವರಿವರೆಗಿನ ಆಯಾ ತಿಂಗಳ ವೇತನವನ್ನು ಮೊದಲ ವಾರವೇ ನೌಕರರಿಗೆ ಪಾವತಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...