alex Certify ಈ ಆಪ್​ ಗಳು ನಿಮ್ಮ ಮೊಬೈಲ್​ನಲ್ಲಿದ್ರೆ ಈಗಲೇ ತೆಗೆದುಹಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಪ್​ ಗಳು ನಿಮ್ಮ ಮೊಬೈಲ್​ನಲ್ಲಿದ್ರೆ ಈಗಲೇ ತೆಗೆದುಹಾಕಿ

ಗೂಗಲ್​ ಆಪ್​ನ ಸಹಾಯದಿಂದ ಸಾಕಷ್ಟು ಆಪ್​ಗಳನ್ನ ನಾವು ನಮ್ಮ ಮೊಬೈಲ್​ಗೆ ಡೌನ್​ಲೋಡ್​ ಮಾಡಿಕೊಂಡಿರ್ತೇವೆ. ಆದರೆ ಇದರಲ್ಲಿ ಅನೇಕ ಹೆಸರಾಂತ ಗೇಮಿಂಗ್​ ಆಪ್​ಗಳು ನಿಮ್ಮ ಮಾಹಿತಿ, ಹಣವನ್ನ ಕದಿಯುವ ಕೆಲಸವನ್ನ ಮಾಡ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರ ಮಾಹಿತಿ ಸೋರಿಕೆ ಮಾಡ್ತಿದ್ದ ಅನೇಕ ಆಪ್​ಗಳನ್ನ ಬ್ಯಾನ್​ ಮಾಡಿದೆ, ಇದರ ಬಳಿಕವೂ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಇಂತಹ 21 ಡೆಡ್ಲಿ ಆಪ್​ಗಳನ್ನ ಗುರುತಿಸಲಾಗಿದೆ. ಈ ಡೆಡ್ಲಿ ಆಪ್​ಗಳಲ್ಲಿ ಬಹುತೇಕ ಆಪ್​ಗಳು ಗೇಮಿಂಗ್​ ಆಪ್​ಗಳಾಗಿವೆ. ಇದರಲ್ಲ ಮೂರು ಆಪ್​ಗಳನ್ನ ಪ್ಲೇ ಸ್ಟೋರ್​ನಿಂದ ತೆಗೆದುಹಾಕಲಾಗಿದೆ. ಇನ್ನುಳಿದ 19 ಆಪ್​ಗಳು ನಿಗ್ರಹಣೆಯಲ್ಲಿವೆ.

ಶೂಟ್​ ದೆಮ್​, ಕ್ರಶ್​ ಕಾರ್, ರೋಲಿಂಗ್​ ಸ್ಕ್ರಾಲ್​, ಹೆಲಿಕಾಪ್ಟರ್​ ಅಟ್ಯಾಕ್​, ಅಸೇನ್​ ಲೆಜೆಂಡ್ -2020 ನ್ಯೂ, ರಗ್ಬಿ ಪಾಸ್​, ಫ್ಲೈಯಿಂಗ್​ ಸ್ಕೇಟ್​ ಬೋರ್ಡ್, ಐರನ್​ ಇಟ್, ಶೂಟಿಂಗ್​ ರನ್​ ಸೇರಿದಂತೆ ಒಟ್ಟು 21 ಆಪ್​ಗಳು ಮಾಹಿತಿ ಕದಿಯುವ ಕೆಲಸವನ್ನ ಮಾಡುತ್ತಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...