alex Certify ಭೂಮೇಲ್ಮೈ ಸನಿಹದಲ್ಲೇ ಹಾದುಹೋದ ಕ್ಷುದ್ರಗ್ರಹದ ಚಿತ್ರ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮೇಲ್ಮೈ ಸನಿಹದಲ್ಲೇ ಹಾದುಹೋದ ಕ್ಷುದ್ರಗ್ರಹದ ಚಿತ್ರ ವೈರಲ್

Asteroid Photographed by Astronomers as it Flies by 'Extremely Close' to Earth

ಭೂಮಿಗೆ ಸಮೀಪದ ಕ್ಷುದ್ರಗ್ರಹವಾದ 2020 UA ಮುಂಜಾನೆಯ ವೇಳೆ ನಮ್ಮ ಗ್ರಹದ ಅತ್ಯಂತ ಸನಿಹದಲ್ಲೇ ಹಾದು ಹೋಗಿದೆ. ಈ ಕ್ಷುದ್ರಗ್ರಹದ ಪಥವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗಗನಯಾತ್ರಿಗಳು ಇದೊಂದು ಸ್ಮರಣೀಯ ಘಟನೆಯಾಗಿದೆ ಎಂದಿದ್ದಾರೆ.

ಏಳು ಮೀಟರ್‌ಗಳಷ್ಟು ಎತ್ತರವಿರುವ ಈ ಕ್ಷುದ್ರಗ್ರಹವೇನಾದರೂ ಭೂಮಿಯ ವಾತಾವರಣ ಪ್ರವೇಶಿಸಿದ್ದರೆ ಅದು ಅಲ್ಲೇ ಉರಿದುಹೋಗುತ್ತಿತ್ತು. ಈ ಕ್ಷುದ್ರಗ್ರಹವು ಭೂಮೇಲ್ಮೈನಿಂದ 46,000 ಕಿಮೀಗಳಷ್ಟು ದೂರದಲ್ಲಿ ಹಾದು ಹೋಗಿದೆ ಎಂದು ಅಂದಾಜಿಸಲಾಗಿದೆ. ಖಗೋಳಶಾಸ್ತ್ರೀಯ ಲೆಕ್ಕಾಚಾರದಲ್ಲಿ ಇದೊಂದು ಕೂದಲೆಳೆ ಅಂತರವಂತೆ!

ಈ ಕ್ಷುದ್ರಗ್ರಹ ಹಾರಿ ಹೋಗುವುದನ್ನು The Virtual Telescope Project ಛಾಯಾಚಿತ್ರದಲ್ಲಿ ಸೆರೆ ಹಿಡಿದಿದ್ದು, ಅದರ ಚಿತ್ರವೀಗ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...