alex Certify ಕ್ಯಾಮರಾ ಗುರಾಯಿಸಿ ಮಿಲಿಯನ್ ವೀವ್ಸ್ ಪಡೆದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾ ಗುರಾಯಿಸಿ ಮಿಲಿಯನ್ ವೀವ್ಸ್ ಪಡೆದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಬೇಕು ಅಂತ ಏನೇನೋ ಸ್ಟಂಟ್​ ಮಾಡುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಬರೀ ಕ್ಯಾಮರಾ ಗುರಾಯಿಸೋದ್ರ ಮೂಲಕ ಸೆನ್ಸೇಷನಲ್​ ನ್ಯೂಸ್​ ಆಗಿ ಹೋಗಿದ್ದಾನೆ,

ವಿಯೆಟ್ನಾಂ ಮೂಲದ ಆನ್​ ಟ್ರಾನ್​ ಟಾನ್​ ಜಸ್ಟ್ ಕ್ಯಾಮರಾ ಗುರಾಯಿಸಿಯೇ ಟಿಕ್​ಟಾಕ್​ನಲ್ಲಿ ಪ್ರತಿ ವಿಡಿಯೋಗೆ 10 ಲಕ್ಷ ವೀವ್ಸ್ ಪಡೆದುಕೊಳ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈತ ಸಾಕಷ್ಟು ಇಂತಹ ವಿಡಿಯೋ ಪೋಸ್ಟ್ ಮಾಡಿದ್ದು ಇದರಲ್ಲಿ ಒಂದು ವಿಡಿಯೋವಂತೂ 2.08 ಕೋಟಿ ವೀವ್ಸ್ ಪಡೆದಿದೆ. ಅಲ್ಲದೇ 5 ಲಕ್ಷ ಫಾಲೋವರ್ಸ್ ಕೂಡ ಈತನಿಗಿದ್ದಾರೆ.

https://www.youtube.com/watch?v=BVPlVJUZsOI&feature=emb_logo

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...