alex Certify ಉಚಿತ ವೈಫೈಗಾಗಿ ಆ ದಂಪತಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ವೈಫೈಗಾಗಿ ಆ ದಂಪತಿ ಮಾಡಿದ್ದೇನು ಗೊತ್ತಾ…?

ಫ್ರೀ ವೈಫೈ ಸಿಗುತ್ತೆ ಅಂದರೆ ಅಬ್ಬಬ್ಬಾ ಅಂದ್ರೆ ನೀವು ಏನು ಮಾಡಬಹುದು? ಇಲ್ಲೊಂದು ದಂಪತಿ ಮಾತ್ರ 18 ವರ್ಷ ಫ್ರೀ ವೈಫೈ ಸಿಗುತ್ತೆ ಎಂಬ ಕಾರಣಕ್ಕೆ ಮಗುವಿಗೆ ಟ್ವೈಫಿಯಾ ಅಂತಾ ನಾಮಕರಣ ಮಾಡಿದ್ದಾರೆ .

ಮಗುವಿನ ತಂದೆ ಫೇಸ್​ಬುಕ್​ನಲ್ಲಿ ಸ್ವಿಸ್​​ನ ಟ್ವೈಫೈ ಎಂಬ ಕಂಪನಿ ಹಾಕಿದ ಜಾಹಿರಾತೊಂದನ್ನ ನೋಡಿದ್ದಾರೆ. ಇದರಲ್ಲಿ ನಿಮ್ಮಹೆಣ್ಣು ಮಗುವಿಗೆ ಟ್ವೈಫಿಯಾ ಹಾಗೂ ಗಂಡು ಮಗು ಇದ್ರೆ ಟ್ವೈಫೂಸ್​ ಅಂತಾ ನಾಮಕರಣ ಮಾಡಿದ್ರೆ 18 ವರ್ಷ ಫ್ರೀ ವೈಫೈ ಕೊಡೋದಾಗಿ ಹೇಳಿದ್ದಾರೆ.

ಇದನ್ನ ನೋಡಿದ ಪೋಷಕರು ತಮ್ಮ ನವಜಾತ ಶಿಶುಗೆ ಟ್ವೈಫಿಯಾ ಅಂತಾ ನಾಮಕರಣ ಮಾಡಿದ್ದಾರೆ . ಹೇಗಿದ್ರೂ ನಮಗೆ ಫ್ರೀ ವೈಫೈ ಸಿಗಲಿದೆ. ವೈಫೈಗೆ ನಾವು ಕೊಡಬೇಕಿದ್ದ ಹಣವನ್ನ ಮಗಳಿಗಾಗಿ ಕೂಡಿಡುತ್ತೇವೆ. ಮುಂದೆ ಅವಳು ಆ ಹಣದಿಂದ ಕಾರನ್ನ ಖರೀದಿಸುವಂತಾಗಲಿ ಅಂತಾ ಹೇಳಿದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...