alex Certify ಔಟ್​ ಆಫ್​ ಔಟ್​ ಅಂಕ ಪಡೆದ್ರೂ ಕೈ ತಪ್ಪಿದ ಮೊದಲ ಸ್ಥಾನ..! ಅಚ್ಚರಿ ಮೂಡಿಸುತ್ತೆ ಇದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಟ್​ ಆಫ್​ ಔಟ್​ ಅಂಕ ಪಡೆದ್ರೂ ಕೈ ತಪ್ಪಿದ ಮೊದಲ ಸ್ಥಾನ..! ಅಚ್ಚರಿ ಮೂಡಿಸುತ್ತೆ ಇದರ ಹಿಂದಿನ ಕಾರಣ

ಕಳೆದ ರಾತ್ರಿ ಪ್ರಕಟವಾದ ನೀಟ್​ ಪರೀಕ್ಷೆಯಲ್ಲಿ 720ಕ್ಕೆ 720 ಅಂಕ ಪಡೆಯೋ ಮೂಲಕ ಓಡಿಶಾದ ಶೋಯೆಬ್​​ ಅಫ್ತಬ್​ ರಾಷ್ಟ್ರಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಆದರೆ ಇದೇ ರೀತಿ ಔಟ್​ ಆಫ್​ ಔಟ್​ ಅಂಕ ಪಡೆದಿದ್ದರೂ ಕೂಡ ದೆಹಲಿಯ ಆಕಾಂಕ್ಷಾ ಸಿಂಗ್​​ ಪ್ರಥಮ ಸ್ಥಾನದಿಂದ ವಂಚಿತರಾಗಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನೀಟ್​​ ಬೋರ್ಡ್​, ಎಷ್ಟು ಅಂಕಗಳನ್ನ ಪಡೆದಿದ್ದಾರೆ ಅನ್ನೋದನ್ನ ಆಧರಿಸಿ ರ್ಯಾಂಕ್​ ನೀಡಲಾಗುತ್ತೆ. ಆದರೆ ರ್ಯಾಂಕ್​ ಸಮನಾಗಿ ಬಂದ ಸಂದರ್ಭದಲ್ಲಿ ಅಭ್ಯರ್ಥಿಗಳ ವಯಸ್ಸನ್ನ ನೋಡಲಾಗುತ್ತೆ,. ಅಫ್ತಬ್ ಗಿಂತ ಆಕಾಂಕ್ಷಾ ಸಿಂಗ್​​ ವಯಸ್ಸಿನಲ್ಲಿ ಕಿರಿಯರಾದ ಕಾರಣ ಅವರಿಗೆ ಪ್ರಥಮ ರ್ಯಾಂಕ್​ ಕೈತಪ್ಪಿದೆ ಅಂತಾ ಸ್ಪಷ್ಟನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...