alex Certify ಮಹಿಳೆಯರ ಸುರಕ್ಷತೆಗಾಗಿ ತಯಾರಾಯ್ತು ಸಿಮ್​ ಚಾಕು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಸುರಕ್ಷತೆಗಾಗಿ ತಯಾರಾಯ್ತು ಸಿಮ್​ ಚಾಕು..!

Varanasi Girls Create Knife with SIM Card to Help Women amid Rising Cases of Sexual Violence - dailygovjob

ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ವಾರಣಾಸಿಯ ಕಂಪ್ಯೂಟರ್​ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರು ಸಿಮ್​ ಚಾಕು ಕಂಡು ಹಿಡಿದಿದ್ದಾರೆ.

ಶಾಲಿನಿ ಹಾಗೂ ದೀಕ್ಷಾ ತಯಾರಿಸಿರೊ ಈ ಚಾಕು ಮಹಿಳೆಯರಿಗೆ ಅಪಾಯದ ಸಂದರ್ಭದಲ್ಲಿ ಆಯುಧವಾಗೋದ್ರ ಜೊತೆಗೆ ಇದರಲ್ಲಿರೋ ಸಿಮ್​ ಸಹಾಯದಿಂದ ಅವರ ಪ್ರೀತಿಪಾತ್ರರಿಗೆ ಅಪಾಯದ ಮುನ್ಸೂಚನೆ ಕುರಿತಂತೆ ಮಾಹಿತಿ ನೀಡಬಹುದಾಗಿದೆ.

70 ಗ್ರಾಂ ತೂಕವಿರುವ ಈ ಚಾಕುವನ್ನ ಜ್ಯುವೆಲ್ಲರಿ ರೀತಿ ವಿನ್ಯಾಸಗೊಳಿಸಲಾಗಿದೆ, ಹಾಗೂ ಇದರ ಬೆಲೆ ಕೇವಲ 1500 ರೂಪಾಯಿ ಅಂತಾ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ ,

ಈ ವಿದ್ಯಾರ್ಥಿನಿಯರಿಗೆ ಉಪನ್ಯಾಸಕ ಶ್ಯಾಮ್​ ಚೌರಾಸಿಯಾ ಎಂಬವರು ಮಾರ್ಗದರ್ಶನ ನೀಡಿದ್ದಾರೆ. ಅಪಾಯದ ಸಂದರ್ಭದಲ್ಲಿ ಈ ಚಾಕು ತುಂಬಾನೇ ಉಪಯೋಗವಾಲಿದೆ ಅಂತಾ ಹೇಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...