alex Certify ಕಲರ್‌ಫುಲ್ ಆಯ್ತು 124 ವರ್ಷಗಳ ಹಳೆ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲರ್‌ಫುಲ್ ಆಯ್ತು 124 ವರ್ಷಗಳ ಹಳೆ ವಿಡಿಯೋ…!

ಮಂಜಿನ ಗಡ್ಡೆಯಲ್ಲಿ ಆಟವಾಡುತ್ತಿರುವ ಜನರ 124 ವರ್ಷಗಳ ವಿಡಿಯೋವೊಂದಕ್ಕೆ ಕಲರಿಂಗ್ ಮಾಡಲಾಗಿದ್ದು, ಅದೀಗ ಭಾರೀ ಜನಪ್ರಿಯವಾಗಿದೆ. ಫ್ರಾನ್ಸ್‌ನಲ್ಲಿ 1896ರಲ್ಲಿ ಚಿತ್ರೀಕರಿಸಲಾದ ಈ ವಿಡಿಯೋವನ್ನು ಲುಮಿಯೆರಿ ಸಹೋದರ ಲೂಯಿ ಸೆರೆಹಿಡಿದಿದ್ದಾರೆ.

ಈ ವಿಡಿಯೋಗೆ ಯೂಟ್ಯೂಬ್ ಚಾನೆಲ್‌‌ ಸ್ಫೀಡ್‌ ಅಡ್ಜಸ್ಟ್‌ಮೆಂಟ್ ಮಾಡಿದ್ದು, ಬಾರ್ಸಿಲೋನಾದ ಜೋಕಿಮ್ ಕಾಂಪಾ ಕೃತಕ ಬುದ್ಧಿಮತ್ತೆ ಬಳಸಿ ಕಲರಿಂಗ್ ಮಾಡಿದ್ದಾರೆ.

ಫ್ರೆಂಚ್ ಭಾಷೆಯಲ್ಲಿ ಮಂಜುಗಡ್ಡೆ ಕುಸ್ತಿ ಎಂಬರ್ಥದ Bataille de boules de neige ಹೆಸರನ್ನು ಹೊಂದಿರುವ ಈ ವಿಡಿಯೋದಲ್ಲಿ ಫ್ರಾನ್ಸ್‌ನ ಲಿಯೋನ್‌ನ ಬೀದಿಯೊಂದರಲ್ಲಿ ಪರಸ್ಪರ ಮಂಜು ಎರಚಿಕೊಂಡು ಆಟವಾಡುತ್ತಿರುವ ಜನರನ್ನು ಸೆರೆ ಹಿಡಿಯಲಾಗಿದೆ.

https://twitter.com/JoaquimCampa/status/1311391615425093634?ref_src=twsrc%5Etfw%7Ctwcamp%5Etweetembed%7Ctwterm%5E1311391615425093634%7Ctwgr%5Eshare_3%2Ccontainerclick_0&ref_url=https%3A%2F%2Fwww.timesnownews.com%2Fthe-buzz%2Farticle%2Fcolourised-version-of-1896-black-and-white-film-bataille-de-boules-de-neige-of-a-snowball-fight-in-france-goes-viral-watch%2F666995

https://www.youtube.com/watch?v=uO4ZR1q3u4c&feature=emb_logo

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...