ನೆರೆಯ ಅರ್ಮೇನಿಯಾದೊಂದಿಗೆ ನಡೆಯುತ್ತಿರುವ ಕದನದ ನಡುವೆಯೇ ಅಝರ್ಬೈಜಾನ್ ಮಿಲಿಟರಿ ತನ್ನ ಶಸ್ತ್ರಗಳು ಹಾಗೂ ಇತರ ಸಾಮರ್ಥ್ಯದ ವಿಡಿಯೋವನ್ನು ತೋರುತ್ತಾ ಡೆತ್ ಮೆಟಲ್ ಸಂಗೀತದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಅಝರ್ಬೈಜಾನಿ ಭಾಷೆಯಲ್ಲಿ ಬೆಂಕಿ ಎಂಬ ಅರ್ಥ ಬರುವ ಹೆಸರಿನ ಟೈಟಲ್ ಇರುವ ಈ ಹಾಡಿನಲ್ಲಿ ಮಿಲಿಟರಿ ಟ್ಯಾಂಕುಗಳ ಮುಂದೆ ಗಿಟಾರ್ ಹಿಡಿದು ನಿಂತಿರುವ ಸಂಗೀತಗಾರರನ್ನು ನೋಡಬಹುದಾಗಿದೆ.
ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಬಲೇ ಹಾಸ್ಯಮಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
https://twitter.com/simulacrax/status/1311772844364361728?ref_src=twsrc%5Etfw%7Ctwcamp%5Etweetembed%7Ctwterm%5E1311772844364361728%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fazerbaijan-releases-bizarre-heavy-metal-rock-music-video-amid-ongoing-conflict-with-armenia-2940421.html