alex Certify ನಿರ್ಗತಿಕರಿಗೆ ಖುಲಾಯಿಸಿದ ಅದೃಷ್ಟ; ದಾನ ನೀಡಿದ್ದ ಲಾಟರಿಗೆ ಒಲಿಯಿತು ಬಂಪರ್‌ ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಗತಿಕರಿಗೆ ಖುಲಾಯಿಸಿದ ಅದೃಷ್ಟ; ದಾನ ನೀಡಿದ್ದ ಲಾಟರಿಗೆ ಒಲಿಯಿತು ಬಂಪರ್‌ ಬಹುಮಾನ

Four Homeless People Hit French Jackpot With Gifted Scratchcard, Win $59,000

ಅದೃಷ್ಟ ಎಂಬುದು ಯಾವಾಗ ? ಯಾರಿಗೆ ? ಹೇಗೆ ಒಲಿದು ಬರುತ್ತದೆ ಎಂಬುದನ್ನು ಊಹೆ ಮಾಡುವುದೂ ಕಷ್ಟ. ಶ್ರೀಮಂತನೂ ಅಲ್ಪನಾಗುತ್ತಾನೆ, ಅಲ್ಪನೂ ಐಶ್ವರ್ಯವಂತನಾಗಬಲ್ಲ. ಇದಕ್ಕೆ ಫ್ರಾನ್ಸ್ ನಲ್ಲಿ ನಡೆದಿರುವ ಈ ಘಟನೆಯೇ ತಾಜಾ ಉದಾಹರಣೆ.

ನಾಲ್ವರು ನಿರ್ಗತಿಕರಿಗೆ ಫ್ರೆಂಚ್ ಲಾಟರಿ ಹೊಡೆದಿದ್ದು, 50 ಸಾವಿರ ಯುರೋ ಮೌಲ್ಯದ ಬಹುಮಾನ ಗೆದ್ದಿದ್ದಾರೆ. ವೆಸ್ಟರ್ನ್ ಪೋರ್ಟ್ ಸಿಟಿಯ ಲಾಟರಿ ಮಳಿಗೆ ಬಳಿ ಭಿಕ್ಷೆ ಬೇಡಿಕೊಂಡಿದ್ದ ಈ ನಾಲ್ವರಿಗೆ ಯಾರೋ ಒಬ್ಬರು ಗ್ರಾಹಕರು 1 ಯುರೋ ಕೊಟ್ಟು ಖರೀದಿಸಿದ್ದ ಸ್ಕ್ರ್ಯಾಚ್ ಕಾರ್ಡ್ ದಾನ ಮಾಡಿದ್ದರು.

ಲಾಟರಿ ಫಲಿತಾಂಶ ಅಚ್ಚರಿ ತಂದಿತ್ತು. 50 ಸಾವಿರ ಯುರೋ ಜಾಕ್ ಪಾಟ್ ಹೊಡೆದಿದ್ದು, ನಾಲ್ವರು ನಿರ್ಗತಿಕರು ಮೂಕವಿಸ್ಮಿತರಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...