alex Certify ವಿಶ್ವದ ಅತಿ ಉದ್ದದ ಅಟಲ್ ಸುರಂಗ ಉದ್ಘಾಟನೆಯಾದ ಬೆನ್ನಲ್ಲೇ 3 ಅಪಘಾತ: ಸೆಲ್ಫಿ ಸ್ಪಾಟ್ ಆಯ್ತು ಪ್ರವೇಶ – ನಿರ್ಗಮನ ದ್ವಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ಉದ್ದದ ಅಟಲ್ ಸುರಂಗ ಉದ್ಘಾಟನೆಯಾದ ಬೆನ್ನಲ್ಲೇ 3 ಅಪಘಾತ: ಸೆಲ್ಫಿ ಸ್ಪಾಟ್ ಆಯ್ತು ಪ್ರವೇಶ – ನಿರ್ಗಮನ ದ್ವಾರ

Atal Tunnel witnesses three accidents within 24 hours of inauguration |  India News | Zee News

ಮನಾಲಿ: ವಿಶ್ವದ ಅತಿ ಉದ್ದದ ಮಾರ್ಗ ಅಟಲ್ ಸುರಂಗ ಮಾರ್ಗ ಉದ್ಘಾಟನೆಯಾದ 24 ಗಂಟೆಯಲ್ಲಿ ಮೂರು ಅಪಘಾತ ಸಂಭವಿಸಿವೆ.

ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ 24 ಗಂಟೆಯಲ್ಲಿ ಮೂರು ಅಪಘಾತ ಸಂಭವಿಸಿದೆ. ಅಟಲ್ ಸುರಂಗದ ನಿರ್ಗಮನ ಮತ್ತು ಪ್ರವೇಶದ್ವಾರದ ಬಳಿ ವಾಹನ ಸವಾರರು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದ್ದು ಇದಾದ ನಂತರದಲ್ಲಿ ಸಂಚಾರ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಅಕ್ಟೋಬರ್ 3 ರಂದು ಶನಿವಾರ ಪ್ರಧಾನಿ ಮೋದಿ 9.02 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಈ ಮಾರ್ಗದಲ್ಲಿ ಓವರ್ ಟೇಕ್ ನಿಷೇಧಿಸಿದ್ದು, 80 ಕಿಲೋಮೀಟರ್ ವೇಗದ ಮಿತಿ ನಿಗದಿಪಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...