alex Certify ಇಂದು ಐ.ಎಸ್.ಡಿ. ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಕಿರುತೆರೆ ಸ್ಟಾರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಐ.ಎಸ್.ಡಿ. ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಕಿರುತೆರೆ ಸ್ಟಾರ್ಸ್

Supplying drugs or possessing drugs with intent to supply - the law - VHS Fletchers Solicitors

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಹಿರಿತೆರೆಯ ನಟ-ನಟಿಯರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದ್ದರೆ ಇನ್ನೊಂದೆಡೆ ಐ.ಎಸ್.ಡಿ. ಕಿರುತೆರೆ ಸ್ಟಾರ್ ನಟ-ನಟಿಯರ ವಿಚಾರಣೆ ನಡೆಸುತ್ತಿದೆ.

ಡ್ರಗ್ಸ್ ಪ್ರಕರಣ ಸಂಬಂಧ ಇದೀಗ ಐ.ಎಸ್.ಡಿ.(ಆಂತರಿಕ ಭದ್ರತಾ ಪಡೆ) ಕಿರುತೆರೆಯ ನಟಿ ರಜನಿ ಸೇರಿದಂತೆ ಮತ್ತೆ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.

ನಿನ್ನೆಯಷ್ಟೇ ಬ್ರಹ್ಮಗಂಟು ಹಾಗೂ ಗಟ್ಟಿಮೇಳ ಖ್ಯಾತಿಯ ಗೀತಾ ಭಾರತಿ ಹಾಗೂ ಅಭಿಷೇಕ್ ದಾಸ್ ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇಂದು ಮತ್ತೆ ನಾಲ್ವರು ಕಿರುತೆರೆ ಸ್ಟಾರ್ ಗಳು ವಿಚಾರಣೆ ಎದುರಿಸಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...