alex Certify ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….?

Girl Power in the Deep Blue Sea: World's Largest Fish are Female

ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ.

ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ 10 ವರ್ಷಗಳ ಅವಧಿಗೆ 54 ತಿಮಿಂಗಿಲಗಳ ಬೆಳವಣಿಗೆಯನ್ನು ಗಮನಿಸಿದ ಸಂಶೋಧಕರು ಈ ವಿಷಯವನ್ನು ಕಂಡುಕೊಂಡಿದ್ದಾರೆ.

ಇದೇ ವೇಳೆ ತಿಮಿಂಗಿಲ ಶಾರ್ಕ್‌ಗಳ ಪೈಕಿ ಹೆಣ್ಣುಗಳಿಗಿಂತ ಗಂಡುಗಳು ಸ್ವಲ್ಪ ಹೆಚ್ಚು ವೇಗವಾಗಿ ಬೆಳೆಯುವುದು ಕಂಡುಬಂದಿದೆ. ಈ ಜೀವಿಗಳು ತಮ್ಮ ಬಾಲ್ಯಾವಸ್ಥೆಯಲ್ಲಿ ಪ್ರತಿ ವರ್ಷ ಸರಾಸರಿ 8-12 ಇಂಚುಗಳಷ್ಟು ಬೆಳೆಯುತ್ತವೆ. 30 ವರ್ಷ ವಯಸ್ಸಾಗುವಷ್ಟರಲ್ಲಿ ಹೆಣ್ಣು ತಿಮಿಂಗಿಲ ಶಾರ್ಕ್‌ಗಳು ಸರಾಸರಿ 26 ಅಡಿ (8ಮೀಟರ್‌) ಉದ್ದ ಬೆಳೆಯುತ್ತವೆ. ಈ ಜೀವಿಗಳು 100-150 ವರ್ಷ ಬದುಕುತ್ತವಂತೆ. ಸಾಮಾನ್ಯವಾಗಿ ಹೆಣ್ಣು ತಿಮಿಂಗಿಲ ಒಮ್ಮೆಗೆ 300 ಮರಿಗಳಿಗೆ ಜನ್ಮ ನೀಡುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...