alex Certify ʼಡಿವಿಲಿಯರ್ಸ್ʼ ಗೆ ಮೇಕಪ್ ಮಾಡಿದ ಯಜ್ವೇಂದ್ರ ಚಾಹಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡಿವಿಲಿಯರ್ಸ್ʼ ಗೆ ಮೇಕಪ್ ಮಾಡಿದ ಯಜ್ವೇಂದ್ರ ಚಾಹಲ್

ಈ ಬಾರಿ ಐಪಿಎಲ್ ಗೆ ಆರ್.ಸಿ.ಬಿ. ತಂಡದ ಎಲ್ಲಾ ಆಟಗಾರರು ಸಜ್ಜಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಆರ್. ಸಿ.ಬಿ.ತಂಡದ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ತಮ್ಮ ತಂಡದವರೊಂದಿಗೆ  ಸಾಕಷ್ಟು ತಮಾಷೆಯನ್ನು ಮಾಡುತ್ತಲೇ ಇದ್ದಾರೆ.

ಇದೀಗ ಚಾಹಲ್, ಸಹ ಆಟಗಾರ ಎಬಿ ಡಿ ವಿಲಿಯರ್ಸ್ ಅವರಿಗೆ ಮೇಕಪ್ ಮಾಡುತ್ತಿದ್ದು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ನೋಡಿ ಚಾಹಲ್ ಪ್ರಿಯತಮೆ ಧನಶ್ರೀ ನಾನು ಮೇಕಪ್ ಕಲಾವಿದರನ್ನು ಸಂಪರ್ಕಿಸುವ ಅವಶ್ಯಕತೆ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ.

https://www.instagram.com/p/CFMHquKBeys/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...