alex Certify ಪತ್ನಿಗೆ ಗೊತ್ತಾಗದಂತೆ ಪತಿ ಮಾಡಿದ್ದಾನೆ ಈ ಮನವಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ಗೊತ್ತಾಗದಂತೆ ಪತಿ ಮಾಡಿದ್ದಾನೆ ಈ ಮನವಿ…!

Man Asks Chef to Quietly Put Cheese in His Vegan Burger So That His Wife Doesn't Find Out

ಪಕ್ಕಾ ಶಾಖಾಹಾರಿಯಾದ ತನ್ನ ಪತ್ನಿ ಬರ್ಗರ್‌ನಲ್ಲಿ ಚೀಸ್ ಹಾಕಿಸಿಕೊಂಡು ತಿನ್ನಲು ಅವಕಾಶ ಕೊಡುವುದಿಲ್ಲ ಎಂದು ಪತಿರಾಯನೊಬ್ಬ ಮಾಡಿದ ಐಡಿಯಾವೊಂದು ರೆಡ್ಡಿಟ್ ‌ನಲ್ಲಿ ಶೇರ್‌ ಆಗಿದೆ.

ತಾನು ಖರೀದಿಸಿದ $25.90 ಮೌಲ್ಯದ ವೆಗನ್ ಬರ್ಗರ್‌ಗೆ ಒಂದು ಸ್ಲೈಸ್ ಚೀಸ್ ಹಾಕಲು ಶೆಫ್‌ಗೆ ಕೋರಿಕೊಂಡಿದ್ದಾರೆ ಐಡೆನ್ ಹೆಸರಿನ ಈ ವ್ಯಕ್ತಿ. ತನಗೆ ನಾನ್ವೆ ಜ್ ಬರ್ಗರ್‌ ಇಷ್ಟವಾದರೂ ಸಹ ಹೃದ್ರೋಗ ಬರುವ ಭೀತಿಯಿಂದ ತನ್ನ ಮಡದಿ ಪರ್ಮಿಶನ್ ಕೊಡೋದಿಲ್ಲ ಅಂತ ಶೆಫ್‌ ಬಳಿ ಭಿನ್ನವಿಸಿಕೊಂಡಿದ್ದಾನೆ ಐಡೆನ್.

ಆನ್ಲೈನ್‌ ಆರ್ಡರ್‌ ಮಾಡುವ ಸಂದರ್ಭದಲ್ಲಿ ಐಡೆನ್ ಕಳಿಸಿದ ಈ ವಿಶೇಷ ಮನವಿಯ ಸ್ಕ್ರೀನ್ ‌ಶಾಟ್‌ ಅನ್ನು ರೆಡ್ಡಿಟ್ ಬಳಕೆದಾರರೊಬ್ಬರು ಶೇರ್‌ ಮಾಡಿಕೊಂಡಿದ್ದು, “Possibly the best Uber request I’ve seen,” ಎಂದು ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...