alex Certify ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಕ್ಕೆ ಸಜ್ಜಾದ ನವರಸ ನಾಯಕ ಜಗ್ಗೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಕ್ಕೆ ಸಜ್ಜಾದ ನವರಸ ನಾಯಕ ಜಗ್ಗೇಶ್

ಈಗಾಗಲೇ ಕೆಲವು ರಿಯಾಲಿಟಿ ಶೋಗಳು ಪ್ರಾರಂಭವಾಗಿದ್ದು, ಇದೀಗ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಅನ್ನು ಶುರು ಮಾಡಲು ಜೀ ಕನ್ನಡ ವಾಹಿನಿ ಸಜ್ಜಾಗುತ್ತಿದೆ.

ಚಿತ್ರೀಕರಣ ಶುರು ಮಾಡುತ್ತಿದ್ದು ಇದನ್ನು ಜಗ್ಗೇಶ್ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇಂದಿನಿಂದ ಜೀ ಟಿವಿ ಕನ್ನಡ ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್ ಚಿತ್ರೀಕರಣ..!! 8 ತಿಂಗಳ ನಂತರ ಬಣ್ಣ ಹಚ್ಚುತ್ತಿರುವೆ ಹರಸಿ ಹಾರೈಸಿ….ಧನ್ಯವಾದ love u all….ಶುಭ ದಿನ ಎಂದು ಜಗ್ಗೇಶ್  ಬರೆದುಕೊಂಡಿದ್ದಾರೆ.

https://www.instagram.com/p/CEky6BSs_f3/?igshid=19zupgc7bx86e

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...