alex Certify ಈ ಮಹಿಳೆ ಬದುಕಿದ್ದೇ ಒಂದು ಪವಾಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಹಿಳೆ ಬದುಕಿದ್ದೇ ಒಂದು ಪವಾಡ…!

ಮಹಿಳೆಯೊಬ್ಬರು ಸಾವಿನಿಂದ ಕೂದಲೆಳೆಯಲ್ಲಿ ಬಚಾವಾದ ಘಳಿಗೆಯ ಸಿಸಿ ಟಿವಿ ವಿಡಿಯೋವೊಂದು ವೈರಲ್ ಆಗಿದೆ.

ಸಿಡ್ನಿಯ ಬಸ್ ನಿಲ್ದಾಣವೊಂದರಲ್ಲಿ ಮಹಿಳೆಯೊಬ್ಬರು ಕೆಲವೇ ಸೆಕೆಂಡ್‌ಗಳ ಹಿಂದೆ ನಿಂತಿದ್ದ ಜಾಗವೊಂದಕ್ಕೆ ವಾಹನ ಬಂದು ಗುದ್ದಿದೆ. ಕಾರಿನ್ ಜಾನ್ಸನ್ ಎಂದು ಗುರುತಿಸಲಾದ ಈ ಮಹಿಳೆ ತಮ್ಮ ಶಾಪಿಂಗ್ ಬ್ಯಾಗನ್ನು ತಮ್ಮಿಂದ ಕೆಲವೇ ಇಂಚುಗಳಷ್ಟು ದೂರ ಇಟ್ಟುಕೊಂಡು ಅಲ್ಲಿಂದ ನಡೆದು ಹೊರಟುಬಿಡುತ್ತಾರೆ.

ಇದಾದ ಮೂರೇ ಸೆಕೆಂಡ್‌ ಗಳ ಬಳಿಕ ನಿಯಂತ್ರಣ ತಪ್ಪಿದ ಕಾರೊಂದು ಬದು ಕಾರಿನ್ ‌ರ ಶಾಪಿಂಗ್ ಬ್ಯಾಗ್‌ಗೆ ಗುದ್ದಿದೆ. ಆ ಬ್ಯಾಗ್‌ನಲ್ಲಿ ಗ್ರಾಸರಿಗಳು ಇದ್ದವು. ಕಾರು ಗುದ್ದಿದ ರಭಸಕ್ಕೆ ದಿನಸಿ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಚಿಂದಿ ಚಿಂದಿಯಾಗಿ ಬಿದ್ದಿವೆ.

https://www.facebook.com/FlicknFish/videos/643876883214498

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...