ಆಯತಾಕಾರದ ಚಿತ್ರವೊಂದು ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಮೇಲ್ನೋಟಕ್ಕೆ ಖಾಲಿ ಬಿಳಿ ಬಾಕ್ಸ್ ಮಾತ್ರ ಕಾಣುವ ಚಿತ್ರವನ್ನು ಲ್ಯಾಪ್ಟಾಪ್ ನಲ್ಲಿ ಬೇರೆ ಬೇರೆ ಕಡೆಯಿಂದ ನೋಡಿದಾಗ ಬಣ್ಣಗಳು ಕಾಣಿಸಿಕೊಳ್ಳುತ್ತವೆ.
ದೃಷ್ಟಿ ಭ್ರಮೆಯ ಈ ಚಿತ್ರದಲ್ಲಿ ನೇರಳೆ, ಹಳದಿ, ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳು ಮುಖ್ಯವಾಗಿ ಕಾಣಿಸುತ್ತವೆ. ವಿಶೇಷ ಎಂದರೆ ಕಣ್ಣಿನಿಂದ ಕಣ್ಣಿಗೆ ಇದು ಬದಲಾಗುತ್ತದೆ. ನಮ್ಮ ಕಂಪ್ಯೂಟರ್ ಪರದೆ ಅಥವಾ ಮೊಬೈಲ್ ಸ್ಕ್ರೀನ್ ನ ಬ್ರೈಟ್ ನೆಸ್, ಕಾಂಟ್ರಾಸ್ಟ್ ಆಧಾರದ ಮೇಲೆ ಕಾಣುವ ಬಣ್ಣಗಳಲ್ಲಿ ವ್ಯತ್ಯಾಸವಾಗುತ್ತದೆ.
ಕರೊಲಿನಾ ಎಸ್. ಎಂ ಆ್ಯಂಡ್ ಎಂ ಎಂಬ ಟ್ವಿಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಲಾಗಿದ್ದು, ಎಷ್ಟು ಬಣ್ಣಗಳನ್ನು ನೀವು ನೋಡಬಲ್ಲಿರಿ ಎಂದು ಪ್ರಶ್ನಿಸಲಾಗಿದೆ. ಒಬ್ಬೊಬ್ಬರು ಒಂದೊಂದು ಬಣ್ಣದ ಹೆಸರನ್ನು ಪ್ರತಿಕ್ರಿಯಿಸಿದ್ದಾರೆ.
https://twitter.com/erodaxgolden/status/1298660086470959104?ref_src=twsrc%5Etfw%7Ctwcamp%5Etweetembed%7Ctwterm%5E1298660086470959104%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fhow-many-colours-can-you-see-in-this-photo-this-viral-optical-illusion-has-puzzled-internet-2824471.html
https://twitter.com/Gokeflamingo/status/1298924341577617408?ref_src=twsrc%5Etfw%7Ctwcamp%5Etweetembed%7Ctwterm%5E1298924341577617408%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fhow-many-colours-can-you-see-in-this-photo-this-viral-optical-illusion-has-puzzled-internet-2824471.html