alex Certify ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದಿದೆ ಈ ವಿಡಿಯೋ

ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡುವ ಎಷ್ಟೋ ವಿಡಿಯೋಗಳು ಈಗಾಗಲೇ ದಾಖಲೆ ಸೃಷ್ಟಿ ಮಾಡಿದ್ದಾವೆ. ಆದರೆ ಈ ವಿಡಿಯೋ ಹಳೆಯ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ಯುಟ್ಯೂಬ್ ಇತಿಹಾಸದಲ್ಲೇ ಇಷ್ಟು ದಾಖಲೆ ಯಾವ ವಿಡಿಯೋ ಕೂಡ ಮಾಡಿರಲಿಲ್ಲವಂತೆ.

ಕೊರಿಯಾದ ಪಾಪ್‌ ‌ಬ್ಯಾಂಡ್ ಬಿಟಿಎಸ್ ಇತ್ತೀಚೆಗೆ ಟ್ರ್ಯಾಕ್ ಡೈನಮೈಟ್‌ನ ಮ್ಯೂಸಿಕ್ ವಿಡಿಯೋ ಅಪ್ಲೋಡ್ ಮಾಡಿದೆ. ಈ ವಿಡಿಯೋವನ್ನು 24 ಗಂಟೆಗಳಲ್ಲಿ 100 ಮಿಲಿಯನ್‌ ಗೂ ಅಧಿಕ ಬಾರಿ ವೀಕ್ಷಿಸಲಾಗಿದೆ. ಯುವ ಸಮುದಾಯ ಈ ವಿಡಿಯೋವನ್ನು ಬಹಳಷ್ಟು ಇಷ್ಟ ಪಟ್ಟಿದ್ದಾರೆ ಎನ್ನಲಾಗಿದೆ.

ಕೇವಲ 24 ಗಂಟೆಗಳಲ್ಲಿ ಇಂತಹ ದೊಡ್ಡ ದಾಖಲೆ ಇಲ್ಲಿಯವರೆಗೂ ಆಗಿರಲಿಲ್ಲವಂತೆ. ಆದರೆ ಇದೀಗ ಇಂತಹದೊಂದು ದಾಖಲೆ ಬರೆದಿದೆ ಈ ವಿಡಿಯೋ. ಈ ವಿಡಿಯೋ ಸಾಂಗ್ ಈ ಮಟ್ಟಿಗೆ ದಾಖಲೆ ಬರೆದಿದೆ ಅಂದರೆ ಅದರಲ್ಲಿ ವಿಶೇಷತೆ ಇರಲೇಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...