alex Certify ʼಬಿಗ್ ಬಾಸ್ʼ ಪ್ರೇಮಿಗಳಿಗೆ ಬ್ಯಾಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್ ಬಾಸ್ʼ ಪ್ರೇಮಿಗಳಿಗೆ ಬ್ಯಾಡ್ ನ್ಯೂಸ್

ಕೊರೊನಾ ಮಧ್ಯೆ ಬಿಗ್ ಬಾಸ್ ಸರಣಿ 14 ಯಾವಾಗ ಶುರುವಾಗತ್ತೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಸಲ್ಮಾನ್ ನಿರೂಪಣೆಯ ಹಿಂದಿ ಬಿಗ್ ಬಾಸ್ ಟೀಸರ್, ಜಾಹೀರಾತು ಬರ್ತಿದೆ. ಆದ್ರೆ ಬಿಗ್ ಬಾಸ್ ಶೀಘ್ರದಲ್ಲಿ ಶುರುವಾಗ್ತಿಲ್ಲ.

ಮೂಲಗಳ ಪ್ರಕಾರ ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರುವಾಗುವ ಸಾಧ್ಯತೆಯಿದೆ. ಕಾರ್ಯಕ್ರಮ ನಿರ್ವಾಹಕರು ಶೋವನ್ನು ಒಂದು ತಿಂಗಳು ಮುಂದೂಡಿದ್ದಾರೆ. ಮುಂಬೈನಲ್ಲಿ ಬೀಳ್ತಿರುವ ಭಾರೀ ಮಳೆಯಿಂದ ಬಿಗ್ ಬಾಸ್ ಮನೆ ನಿರ್ಮಾಣವಾಗಿಲ್ಲ. ಎಲ್ಲ ವ್ಯವಸ್ಥೆ ಪೂರ್ಣಗೊಂಡಿಲ್ಲ. ಈ ಕಾರಣಕ್ಕೆ ಕಾರ್ಯಕ್ರಮವನ್ನು ಒಂದು ತಿಂಗಳು ಮುಂದೂಡಲಾಗಿದೆ.

ಎಲ್ಲ ಸರಿಯಾಗಿದ್ದರೆ ಈ ತಿಂಗಳ ಕೊನೆಯಲ್ಲೇ ಬಿಗ್ ಬಾಸ್ ಶುರು ಮಾಡುವ ಪ್ಲಾನ್ ಇತ್ತು. ಈಗ ಅಕ್ಟೋಬರ್ 4ಕ್ಕೆ ಶೋ ಶುರುವಾಗಲಿದೆ ಎನ್ನಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...