alex Certify ಲಾಕ್ ‌ಡೌನ್ ಅವಧಿಯಲ್ಲಿ ಹಿರಿಯ ಜೀವಗಳ ಫುಲ್‌ ಮಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ‌ಡೌನ್ ಅವಧಿಯಲ್ಲಿ ಹಿರಿಯ ಜೀವಗಳ ಫುಲ್‌ ಮಸ್ತಿ

ಕೊರೊನಾ ಲಾಕ್ ‌ಡೌನ್ ಸಮಯದಲ್ಲಿ ಜಗತ್ತಿನ ವಿವಿಧೆಡೆಗಳಲ್ಲಿ ಜನರಿಗೆ ಒಂದೊಂದು ರೀತಿಯ ಸಂಕಟ ಎನ್ನುವಂತಾಗಿದೆ. ತಮ್ಮ ಕುಟುಂಬಗಳಿಂದ ದೂರ ಉಳಿದುಕೊಂಡು, ವೃದ್ದಾಶ್ರಮಗಳಲ್ಲಿ ನೆಲೆಸಿರುವ ಹಿರಿಯ ನಾಗರಿಕರದ್ದು ಹೇಳತೀರದ ಸಂಕಟವಾಗಿದೆ.

ಟೆಕ್ಸಾಸ್‌ನ ಹಿಲ್ಸ್‌ಬೋರೋದಲ್ಲಿರುವ ವೃದ್ಧಾಶ್ರಮವೊಂದರಲ್ಲಿ ಬೇಜಾರಿನ ಕ್ಷಣಗಳನ್ನು ಕಳೆಯಲೆಂದು ಮನರಂಜನೆಗಾಗಿ ಮೋಜಿನ ಕೂಟಗಳನ್ನು ಮಾಡಿಕೊಂಡು, ಮದಿರೆಯ ನಶೆಯೇರಿಸಿಕೊಂಡು, ಹಾಗೇ ಟ್ಯಾಟೂಗಳನ್ನು ಹಾಕಿಸಿಕೊಂಡು ಖುಷಿ ಪಟ್ಟಿದ್ದಾರೆ.

ವೆಸ್ಲೇ ವೃದ್ಧಾಶ್ರಮದ ಅಧಿಕೃತ ಫೇಸ್ಬುಕ್‌ ಪೇಜ್‌ನಲ್ಲಿ ಈ ಹಿರಿಯ ಜೀವಗಳ ಮಸ್ತಿಯ ಫೊಟೋಗಳನ್ನು ಶೇರ್‌ ಮಾಡಿಕೊಳ್ಳಲಾಗಿದೆ.

https://www.facebook.com/hillsboroassistedliving/photos/a.353750518058203/2741375572629007/?type=3

https://www.facebook.com/hillsboroassistedliving/photos/a.353750518058203/2741375199295711/?type=3

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...