alex Certify ಅಭಿಮಾನಿ ಹಾಕಿದ ಸವಾಲಿಗೆ ಸರಿಯುತ್ತರ ನೀಡಿದ ಬಿಗ್‌ ಬಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿ ಹಾಕಿದ ಸವಾಲಿಗೆ ಸರಿಯುತ್ತರ ನೀಡಿದ ಬಿಗ್‌ ಬಿ…!

Twitter Tried Guessing Amitabh Bachchan's Old Photo, But BigB Had ...

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹಳೆಯ ಫೋಟೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಮೊಸೆಸ್ ಸಪಿರ್ ಎಂಬಾತ ಫೋಟೋ ಹಾಕಿದ್ದು, ಈಜುಡುಗೆಯಲ್ಲಿ ಕುಳಿತಿರುವ ಬಿಗ್ ಬಿ ಕೈಯಲ್ಲೊಂದು ಗಾಜಿನ ಲೋಟ ಹಿಡಿದಿದ್ದಾರೆ.

ಇದು ಯಾವ ಸಿನಿಮಾದ ಫೋಟೋ ಇರಬಹುದು ಎಂದು ಕಂಡುಹಿಡಿಯಿರಿ ಎಂದು ನೆಟ್ಟಿಗರಿಗೆ ಸವಾಲು ಹಾಕಿದ್ದಾನೆ. ಇದಕ್ಕೆ ಪ್ರತಿ ಟ್ಚೀಟ್ ಗಳನ್ನು ಮಾಡಿರುವ ಅನೇಕರು, ಹಳೆಯ ಹಲವು ಹಿಂದಿ ಸಿನಿಮಾ ಹೆಸರುಗಳನ್ನೆಲ್ಲ ಪೋಸ್ಟ್ ಮಾಡಿದರು.

ಆದರೆ, ಖುದ್ದು ಅಮಿತಾಭ್ ಬಚ್ಚನ್ ಅವರೇ ಇದಕ್ಕೆ ಉತ್ತರಿಸಿದ್ದು, ಇದು ‘ಮಹಾನ್’ ಸಿನಿಮಾದ ಫೋಟೋ ಎಂದು ಹೇಳಬಲ್ಲೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...