alex Certify ನೀರಿನಾಳದಲ್ಲಿ ನಿರ್ಮಾಣವಾಯ್ತು ಹೊಸ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಾಳದಲ್ಲಿ ನಿರ್ಮಾಣವಾಯ್ತು ಹೊಸ ದಾಖಲೆ

ರಷ್ಯಾದ ಫಿಟ್ನೆಸ್ ತರಬೇತುದಾರರೊಬ್ಬರು ನೀರಿನ ತಳದಲ್ಲಿ ಇದ್ದುಕೊಂಡು 50 ಕೆಜಿ ಬಾರ್‌ಬೆಲ್ ‌ಅನ್ನು 76 ಬಾರಿ ಪ್ರೆಸ್ ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸೈಬೀರಿಯಾದ ಟಾಮ್‌ಸ್ಕ್‌ನ ವಿಟಾಲಿ ವಿವ್ಚಾರ್‌ ಹೆಸರಿನ ಇವರು 76 ಬ್ರಂಚ್ ಪ್ರೆಸ್‌ಗಳ ಮೂಲಕ ಈ ಹಿಂದೆ ಗ್ರೆಗ್ ವಿಟ್‌ಸ್ಟಾಕ್ ನಿರ್ಮಿಸಿದ್ದ 61 ಬೆಂಚ್‌ ಪ್ರೆಸ್ ದಾಖಲೆಯನ್ನು ಮುರಿದಿದ್ದಾರೆ.

ಈ ವೇಳೆ, ಅವರು ಮೂರು ನಿಮಿಷಗಳಿಗಿಂತ ಹೆಚ್ಚು ಅವಧಿಗೆ ಉಸಿರು ಹಿಡಿದಿಟ್ಟುಕೊಂಡಿದ್ದರು.

https://www.instagram.com/p/CDEu_WnIUt_/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...