alex Certify ಅಮ್ಮ ಶಾಪಿಂಗ್ ಮಾಡುತ್ತಿದ್ದ ವೇಳೆ ಕಾದು ನಿಂತಿದ್ದವನಿಗ ಒಲಿಯಿತು ʼಅದೃಷ್ಟʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮ ಶಾಪಿಂಗ್ ಮಾಡುತ್ತಿದ್ದ ವೇಳೆ ಕಾದು ನಿಂತಿದ್ದವನಿಗ ಒಲಿಯಿತು ʼಅದೃಷ್ಟʼ

ಗ್ರೋಸರಿ ಅಂಗಡಿಯೊಂದರಲ್ಲಿ ತನ್ನ ಅಮ್ಮ ಶಾಪಿಂಗ್ ಮಾಡುತ್ತಿದ್ದ ವೇಳೆ ಹೊರಗೆ ನಿಂತಿದ್ದ ಹರ್ಬರ್ಟ್ ಸ್ಕ್ರಗ್ಸ್‌, ಬೋರಾಗದೇ ಇರಲಿ ಎಂದು ಹಾಗೇ ಒಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದಾರೆ.

ವರ್ಜಿನಿಯಾದ ರಿಚ್ಮಂಡ್‌ನಲ್ಲಿರುವ ಸ್ಟೋರ್‌ ಒಂದರಲ್ಲಿ ಹ್ಯಾಂಡ್‌ ಸ್ಕ್ರ‍್ಯಾಚ್‌ ಕಾರ್ಡ್ ಖರೀದಿ ಮಾಡಿದ ಸ್ಕ್ರಗ್ಸ್‌ ಅದೃಷ್ಟ ಒಮ್ಮೆಲೇ ಖುಲಾಯಿಸಿದ್ದು, ಅವರೀಗ $200,000 (1.4 ಕೋಟಿ ರೂ.ಗಳು) ಗೆದ್ದಿದ್ದಾರೆ.

ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಕೋಟ್ಯಾಧಿಪತಿಯಾಗಿಬಿಟ್ಟ ಸ್ಕ್ರಗ್ಸ್‌ ಒಂದು ಕ್ಷಣ ಖುದ್ದು ತಮ್ಮ ಕಣ್ಣುಗಳನ್ನು ತಾವೇ ನಂಬಲಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...