alex Certify ಭರ್ಜರಿ ಗುಡ್ ನ್ಯೂಸ್: ವಿಶ್ವದ ಮೊದಲ ಕೊರೊನಾ ಲಸಿಕೆ ರೆಡಿ, ರಷ್ಯಾ ಅಧ್ಯಕ್ಷರ ಪುತ್ರಿಯ ಮೇಲೆ ಪ್ರಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ವಿಶ್ವದ ಮೊದಲ ಕೊರೊನಾ ಲಸಿಕೆ ರೆಡಿ, ರಷ್ಯಾ ಅಧ್ಯಕ್ಷರ ಪುತ್ರಿಯ ಮೇಲೆ ಪ್ರಯೋಗ

 ಮಾಸ್ಕೋ: ವಿಶ್ವದ ಮೊದಲ ಕೊರೋನಾ ಲಸಿಕೆ ಬಿಡುಗಡೆಯಾಗಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಯ ಮೇಲೆ ಪ್ರಯೋಗಿಸಲಾಗಿದೆ.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ತಡೆಗೆ ಜಗತ್ತಿನ ಮೊದಲ ಲಸಿಕೆ ಬಿಡುಗಡೆಯಾಗಿದೆ. ರಷ್ಯಾ ಲಸಿಕೆ ಬಗ್ಗೆ ಘೋಷಣೆ ಮಾಡಿದ್ದು ಸ್ಪುಟ್ನಿಕ್ 5 ಎಂದು ಹೆಸರಿಡಲಾಗಿದೆ. ರಷ್ಯಾ ಅಧ್ಯಕ್ಷರ ಪುತ್ರಿಯ ಮೇಲೆ ಕೊರೋನಾ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಈಗಾಗಲೇ 20 ದೇಶಗಳಿಂದ 100 ಕೋಟಿ ಲಸಿಕೆಗೆ ಬೇಡಿಕೆ ಬಂದಿದೆ.

5 ದೇಶಗಳಲ್ಲಿ 50 ಕೋಟಿ ಲಸಿಕೆ ಉತ್ಪಾದನೆಗೆ ರಷ್ಯಾ ಸಿದ್ಧತೆ ಕೈಗೊಂಡಿದೆ. 2021ರ ಜನವರಿ 1ರಿಂದ ನಾಗರಿಕ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ವಿಶ್ವದಾದ್ಯಂತ ಲಸಿಕೆ ಅಭಿವೃದ್ಧಿ ಪ್ರಯತ್ನಗಳು ಮುಂದುವರೆದಿದ್ದು ಅನೇಕ ಪ್ರಯೋಗಗಳು ಯಶಸ್ವಿಯಾಗಿವೆ. ರಷ್ಯಾ ಮೊದಲಿಗೆ ಲಸಿಕೆ ಬಿಡುಗಡೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...