alex Certify ʼಚಿಯರ್ ಲೀಡರ್ಸ್ʼ ಇಲ್ಲದೇ ನಡೆಯುತ್ತಿದೆ ಐಪಿಎಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿಯರ್ ಲೀಡರ್ಸ್ʼ ಇಲ್ಲದೇ ನಡೆಯುತ್ತಿದೆ ಐಪಿಎಲ್…!

ಈ ಬಾರಿಯ ಐಪಿಎಲ್ ಯುಎಇ ನಲ್ಲಿ ನಡೆಯಲಿದ್ದು, ಆಟಗಾರರು ಈಗಾಗಲೇ  ಅಭ್ಯಾಸ ಶುರು ಮಾಡಿದ್ದಾರೆ. ತಮ್ಮ ಆಟ ಪ್ರದರ್ಶಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಐಪಿಎಲ್ ನಲ್ಲಿ ಚಿಯರ್ ಲೀಡರ್ಸ್ ತಮ್ಮ ತಂಡ ಫೋರ್ ಹಾಗೂ ಸಿಕ್ಸರ್ ಸಿಡಿಸಿದಾಗ ಮತ್ತು ವಿಕೆಟ್ ಪಡೆದುಕೊಂಡಾಗ ಡ್ಯಾನ್ಸ್ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದರು.

ಆದರೆ ಈ ಬಾರಿಯ ಐಪಿಎಲ್ ಚಿಯರ್ ಲೀಡರ್ಸ್ ಇಲ್ಲದೇ ನಡೆಯುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...