alex Certify ʼಗಡ್ಡ – ಮೀಸೆʼ ಬಂದಿಲ್ಲವೆಂಬ ಚಿಂತೆ ಕಾಡುತ್ತಿದೆಯಾ…..? ಹಾಗಾದ್ರೆ ಇದನ್ನು ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗಡ್ಡ – ಮೀಸೆʼ ಬಂದಿಲ್ಲವೆಂಬ ಚಿಂತೆ ಕಾಡುತ್ತಿದೆಯಾ…..? ಹಾಗಾದ್ರೆ ಇದನ್ನು ಓದಿ

ಗಡ್ಡ – ಮೀಸೆಯೇ ಗಂಡಸರಿಗೆ ಭೂಷಣ ಎನ್ನುವ ಕಾಲವಿದು. ಅದರಲ್ಲೂ ಕೆಲವರಿಗೆ ಇತರ ಸಮಸ್ಯೆಗಳ ಕಾರಣದಿಂದ ಗಡ್ಡ – ಮೀಸೆ ಕುರುಚಲಾಗಿಯೇ ಉಳಿಯುತ್ತದೆ ಅಥವಾ ಮೂಡುವುದೇ ಇಲ್ಲ. ಇವರು ಸಮಾಜದಿಂದ ಹಲವು ರೀತಿಯಲ್ಲಿ ಕುಹಕಕ್ಕೆ ಒಳಗಾಗಿರುತ್ತಾರೆ.

*ಇತರರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ.

*ಮೆಡಿಕಲ್ ಗಳಲ್ಲಿ ಸಿಗುವ ಕೃತಕ ಮದ್ದಿಗೆ ಅನಾವಶ್ಯಕ ವೆಚ್ಚ ಮಾಡದಿರಿ. ಇವುಗಳು ಅತ್ಯುತ್ತಮ ಪ್ರಯೋಜನ ಬೀರುವುದು ಅಪರೂಪ.

*ಗಡ್ಡ – ಮೀಸೆ ಸರಿಯಾಗಿ ಬೆಳೆಯದೆ ಇರುವುದರಿಂದಾಗಿ ಪ್ರತಿನಿತ್ಯ ಶೇವ್ ಮಾಡಬೇಕಾಗಿಲ್ಲ ಮತ್ತು ಅದಕ್ಕಾಗಿ ಖರ್ಚು ಮಾಡಬೇಕಾಗಿಲ್ಲ ಎಂದು ಭಾವಿಸಿಕೊಂಡು ಖುಷಿಯಾಗಿರುವುದನ್ನು ಕಲಿಯಿರಿ. ಗಡ್ಡ ಮೀಸೆ ಬೆಳೆದಿಲ್ಲ ಎಂಬ ಕೀಳರಿಮೆ ಬಿಡಿ. ಇದರಿಂದ ದೇಹದ ಇತರ ಯಾವುದೇ ಭಾಗಗಳಿಗೆ ಸಮಸ್ಯೆ ಆಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...