alex Certify ಮಗಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಬರಿಗಾಲಿನಲ್ಲಿ ಸಾವಿರಾರು ಕಿ.ಮೀ. ಕ್ರಮಿಸುತ್ತಿರುವ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಬರಿಗಾಲಿನಲ್ಲಿ ಸಾವಿರಾರು ಕಿ.ಮೀ. ಕ್ರಮಿಸುತ್ತಿರುವ ತಂದೆ

ಕಾಯಿಲೆಯೊಂದರಿಂದ ಚೇತರಿಸಿಕೊಳ್ಳುತ್ತಿರುವ ತನ್ನ ಮಗಳ ಚಿಕಿತ್ಸೆಗೆಂದು ಹಣ ಸಂಗ್ರಹಿಸಲು ಮುಂದಾಗಿರುವ ಸೇನಾಧಿಕಾರಿಯೊಬ್ಬರು 1,100 ಕಿಮೀ ಟ್ರೆಕ್‌ಗೆ ಮುಂದಾಗಿದ್ದಾರೆ.

ಬ್ರಿಟನ್ ನ ಲ್ಯಾಂಡ್ಸ್‌ ಎಂಡ್‌ನಿಂದ ಎಡಿನ್‌ಬರ್ಗ್‌ನತ್ತ ತಮ್ಮ ಪಯಣ ಆರಂಭಿಸಿರುವ ಕ್ರಿಸ್ ಬ್ರಾನ್ನಿಗನ್‌ ತಮ್ಮ ಬೆನ್ನ ಮೇಲೆ 25ಕಿಮೀ ಬ್ಯಾಗೊಂದನ್ನು ನೇತುಹಾಕಿಕೊಂಡು, ಯಾವುದೇ ಪಾದರಕ್ಷೆ ಇಲ್ಲದೇ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ.

ಅವರ ಎಂಟು ವರ್ಷದ ಪುತ್ರಿ ಅಪರೂಪದ ಕೊರ್ನೆಲಿಯಾ ಡ ಲಾಂಗೆ ಸಿಂಡ್ರೋಮ್ (CdLS) ರೋಗಕ್ಕೆ ತುತ್ತಾಗಿದ್ದಾರೆ. ಈ ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುವ ಜನರಿಗೆ ಅತಿಯಾದ ಉದ್ವೇಗ ಉಂಟಾಗುವುದು. ದುರದೃಷ್ಟವಶಾತ್‌ ಇದಕ್ಕೆ ಯಾವ ಚಿಕಿತ್ಸೆಯೂ ಇಲ್ಲ.

https://www.instagram.com/p/CCq_F37HMj4/?utm_source=ig_embed

https://www.instagram.com/p/CDexqjlHHvy/?utm_source=ig_embed

https://www.instagram.com/p/CDPPmFXn4Wg/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...