
ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯ ಸ್ನೇಹಿತರ ಜೊತೆ ತೆಗೆಸಿದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸ್ನೇಹವು ಕ್ರಿಕೆಟ್ ಮೈದಾನದಲ್ಲಿನ ಫ್ಲಡ್‌ಲೈಟ್‌ಗಳಂತೆ, ಅವು ನಿಮ್ಮ ಯಶಸ್ಸನ್ನು ಮೂಲೆಯಿಂದ ಆನಂದಿಸುತ್ತವೆ. ಆದರೆ ಸೂರ್ಯನು ನಿಮ್ಮ ಮೇಲೆ ಬೀಳುತ್ತಿರುವುದನ್ನು ಅವು ಅರಿತುಕೊಂಡರೆ, ಅವು ನಿಮ್ಮ ಸುತ್ತಲೂ ಪ್ರಕಾಶವನ್ನು ಒದಗಿಸಲು ತಮ್ಮನ್ನು ತಾವು ಬೆಳಗಿಸಿಕೊಳ್ಳುತ್ತವೆ. ನನಗೆ, ಪ್ರತಿದಿನ ಸ್ನೇಹ ದಿನ ಎಂದು ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
https://www.instagram.com/p/CDX-f6PsMNZ/?igshid=1fybgxvpgnbim