alex Certify LPG ಸಿಲಿಂಡರ್ ಹೊಂದಿದವರು ನೋಡಲೇಬೇಕು ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಸಿಲಿಂಡರ್ ಹೊಂದಿದವರು ನೋಡಲೇಬೇಕು ಈ ವಿಡಿಯೋ

LPG ಸಿಲಿಂಡರ್‌ ಸ್ಫೋಟಗೊಂಡು ಹೊತ್ತಿ ಉರಿಯುತ್ತಿದ್ದ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದವರನ್ನು ಕಾಪಾಡಿದ ಪೊಲೀಸ್ ಪೇದೆಯನ್ನು ನೆಟ್ಟಿಗರು ರಿಯಲ್ ಹೀರೋ ಎಂದು ಕೊಂಡಾಡಿದ್ದಾರೆ.

ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ‌ಅನ್ನು ತನ್ನ ಲಾಠಿಯ ನೆರವಿನಿಂದ ನೆಲಕ್ಕೆ ಉರುಳಿಸಿದ ಪೇದೆ ಯೋಗೇಂದ್ರ ರಾಟಿ, ಕೊನೆಗೂ ತೇವಗೊಂಡ ಬ್ಲಾಂಕೆಟ್‌ ಬಳಸಿಕೊಂಡು ಬೆಂಕಿಯನ್ನು ನಂದಿಸಲು ಸಫಲರಾಗಿದ್ದಾರೆ. ಇಂಥ ಸಂದರ್ಭದಲ್ಲೂ ಸಹ ಎದೆಗುಂದದ ರಾಟಿ ಇಡೀ ಪರಿಸ್ಥಿತಿಯನ್ನು ಸಮಚಿತ್ತತೆಯಿಂದ ಎದುರಿಸಿದ್ದಾರೆ.

ಅವರ ಈ ಸಾಹಸದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗ ಸಮುದಾಯ ಅವರನ್ನು ಕೊಂಡಾಡಿದೆ. ಅವರ ಈ ಸಾಹಸಕ್ಕೆ ದೊಡ್ಡ ಬಹುಮಾನವನ್ನೇ ಕೊಡಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

https://twitter.com/upcoprahul/status/1288421815782531079?ref_src=twsrc%5Etfw%7Ctwcamp%5Etweetembed%7Ctwterm%5E1288421815782531079%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fangel-in-khaki-twitter-hails-up-cop-who-saves-a-priests-house-from-burning-in-viral-video-2744657.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Frugt pastilлer Frosset cheesecakes: den bedste mulighed for en hurtig morgenmad Frisk syltede agurker med hvidløg Syltede tomater med dild og hvidløg Sådan bevarer du zucchini længere til vinteren: 4 pålidelige Ovnbagte auberginer med tomater og ost Bruschetta med laks, agurk og helleflynderrogn Aubergine lecho Dejlige hjemmelavede karrysauce opskrift Vinterens grønne tomatssalat Salat med kinesisk kål, lyserød laks og agurk Bedste metoder Tomatsalat med kirsebær og basilikum Behandling uden sterilisering om vinteren Poser zucchini med ost og tomater: 12 Festlige tungeruller med Ovnbagt torsk