alex Certify ಮನೆಗೆ ಬರುವ ಮುನ್ನ ಅಜ್ಜ ಅಮಿತಾಬ್ ಗೆ ಮೊಮ್ಮಗಳು ಹೇಳಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬರುವ ಮುನ್ನ ಅಜ್ಜ ಅಮಿತಾಬ್ ಗೆ ಮೊಮ್ಮಗಳು ಹೇಳಿದ್ದೇನು….?

ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ಮೇಲೆ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಮನೆಗೆ ವಾಪಸ್ ಆಗಿದ್ದಾರೆ. ನಟ ಅಮಿತಾಬ್ ಬಚ್ಚನ್ ಹಾಗೂ ನಟ ಅಭಿಷೇಕ್ ಬಚ್ಚನ್ ಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಸೊಸೆ ಹಾಗೂ ಮೊಮ್ಮಗಳ ಚೇತರಿಕೆ ವಿಷ್ಯ ಅಮಿತಾಬ್ ಖುಷಿಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಖುಷಿಯನ್ನು ಅಮಿತಾಬ್ ಹಂಚಿಕೊಂಡಿದ್ದಾರೆ.ಮೊಮ್ಮಗಳು ಹಾಗೂ ಸೊಸೆ ಮನೆಗೆ ಹೋಗಿದ್ದಾರೆ.ಖುಷಿಗೆ ಕಣ್ಣೀರು ಬಂದಿತ್ತು. ಅಳಬೇಡ. ನೀವು ಬೇಗ ಗುಣವಾಗಿ ಮನೆಗೆ ಬರ್ತಿರಾ ಎಂದು ಮೊಮ್ಮಗಳು ಹೇಳಿದಳು.ನನಗೆ ಭರವಸೆ ನೀಡ್ತಾಳೆ. ನಾನು ಅವಳನ್ನು ನಂಬಬೇಕೆಂದು ಅಮಿತಾಬ್ ಹೇಳಿದ್ದಾರೆ.डिस्चार्ज के वक्त दादा अमिताभ से मिली आराध्या, बोलीं- रोना मत, जल्दी घर आओगे

ಬ್ಲಾಗ್ ನಲ್ಲಿ ಅಮಿತಾಬ್ ಅನೇಕ ಸಂಗತಿಗಳನ್ನು ಬರೆದಿದ್ದಾರೆ.ಅವ್ರು ನಿಧನರಾಗಲಿ ಎಂದು ಕಮೆಂಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೂ ಅಮಿತಾಬ್ ಉತ್ತರ ನೀಡಿದ್ದಾರೆ.डिस्चार्ज के वक्त दादा अमिताभ से मिली आराध्या, बोलीं- रोना मत, जल्दी घर आओगे

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...