ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಕಳೆದ ವಾರ 6.6 ಮತ್ತು ರಾಧಾಕೃಷ್ಣ 6.4 ರೇಟಿಂಗ್ ಪಡೆದಿವೆ.
ಇತ್ತೀಚಿಗಂತೂ ಮಹಾಭಾರತ ಧಾರಾವಾಹಿಯ ರೋಮಾಂಚನಕಾರಿ ಸನ್ನಿವೇಶಗಳು ಪ್ರೇಕ್ಷಕರಲ್ಲಿ ಬಾರಿ ಗಮನ ಸೆಳೆಯುವಂತೆ ಮಾಡುತ್ತಿದೆ.
ಮಹಾಭಾರತದ ಪ್ರತಿಯೊಂದು ಸಂಚಿಕೆಯನ್ನು ಪ್ರೇಕ್ಷಕರು ಮಿಸ್ ಮಾಡದೇ ವೀಕ್ಷಿಸುತ್ತಿದ್ದಾರೆ. ಈ ಮೂಲಕ ಈ ಎರಡೂ ಧಾರಾವಾಹಿಗಳು ದಾಖಲೆ ಸೃಷ್ಟಿಸಿವೆ.