ಖ್ಯಾತ ನಟಿ ಸುಧಾರಾಣಿ ತಮ್ಮ ಮಗಳು ಸಂಗೀತ ಅಭ್ಯಾಸ ಮಾಡುತ್ತಿರುವುದನ್ನು ಮಗಳಿಗೆ ಗೊತ್ತಾಗದಂತೆ ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮೋಸದ ರೆಕಾರ್ಡಿಂಗ್ ….ಅವಳಿಗೆ ತಿಳಿದರೆ ನಾನು ಸತ್ತ ಬಾತುಕೋಳಿ….ಅವಳ ಸಂಜೆ ಸಂಗೀತ ತರಗತಿಗೆ ಅಭ್ಯಾಸ ಮಾಡುತ್ತಿದ್ದಾಳೆ. ಶುಕ್ರವಾರ ಮಧ್ಯಾಹ್ನ. ಎಂದು ಸುಧಾರಾಣಿ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CDBYQreHN6w/?igshid=p3vh0ki2op43