alex Certify ಡಿಡಿಯಲ್ಲಿ ಕೆ- ಪಾಪ್ ಪ್ರಸಾರ ಮಾಡಿದ ನಂತರ ಟ್ವಿಟರ್‌ ನಲ್ಲಿ ಟ್ರೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಡಿಯಲ್ಲಿ ಕೆ- ಪಾಪ್ ಪ್ರಸಾರ ಮಾಡಿದ ನಂತರ ಟ್ವಿಟರ್‌ ನಲ್ಲಿ ಟ್ರೆಂಡ್

ದೂರದರ್ಶನ ಇತ್ತೀಚೆಗೆ ಡ್ರೀಮ್‌ ಕ್ಯಾಚರ್, ಅಲೆಕ್ಸಾ ಮತ್ತು ಕೆಲವು ಬ್ಯಾಂಡ್ ಒಳಗೊಂಡ ಬಿ ದಿ ಫ್ಯೂಚರ್ ಎಂಬ ಹಾಡನ್ನು ಪ್ರಸಾರ ಮಾಡಿತು.

ಕೋವಿಡ್ -19ರ ಕಾರಣದಿಂದ ಜನರು ಎದುರಿಸುತ್ತಿರುವ ತೊಂದರೆ ಮತ್ತು ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿ ಈ ಹಾಡು ರೂಪಿತವಾಗಿದೆ.

ಡಿಡಿನಲ್ಲಿ ಈ ಹಾಡು ಪ್ರಸಾರವಾಗುತ್ತಿದ್ದಂತೆ, ಕೆ-ಪಾಪ್ ಬ್ಯಾಂಡ್‌ ಅಭಿಮಾನಿಗಳು ಮೈಕ್ರೋ-ಬ್ಲಾಗಿಂಗ್ ಸೈಟ್‌ಗೆ ಹಲವಾರು ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ಹೆಚ್ಚಿನ ಕೊರಿಯನ್ ಹಾಡು ಪ್ಲೇ ಮಾಡಲು ಕೋರಿದರು.

#KpopLovesDoordarshan (sic). ನ ಮೂಲಕ ಟ್ರೆಂಡಿಂಗ್ ಶುರುವಾಗಿತ್ತು. ಕೊರಿಯನ್ ವಿಷಯವನ್ನು ತೋರಿಸಿದ್ದಕ್ಕಾಗಿ ಕೆಲವರು ಡಿಡಿಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಜೋಕ್‌ ಮಾಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...