alex Certify ದಿಲ್ ಬೆಚಾರಾ ರಿಲೀಸ್: ಸುಶಾಂತ್ ನೆನೆದು ಭಾವುಕರಾದ ಪ್ರೇಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಲ್ ಬೆಚಾರಾ ರಿಲೀಸ್: ಸುಶಾಂತ್ ನೆನೆದು ಭಾವುಕರಾದ ಪ್ರೇಕ್ಷಕರು

ಬಾಲಿವುಡ್‌ನ ದಿವಂಗತ ನಟ ಸುಶಾಂತ್‌ ಸಿಂಗ್ ರಜಪೂತ್‌ ಅಭಿನಯದ ದಿಲ್ ಬೆಚಾರಾ ಚಿತ್ರ ಬಿಡುಗಡೆಯಾದಂತೆ ಅಗಲಿದ ನಟನ ನೆನೆದು ಅಭಿಮಾನಿಗಳ ವೃಂದ ಕಣ್ಣೀರು ಸುರಿಸಿದೆ.

ಕೊರೋನಾ ಲಾಕ್‌ಡೌನ್ ನಡುವೆ OTT ಪ್ಲಾಟ್‌ಫಾರಂನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಇದೇ ವೇಳೆ ಟ್ವಿಟರ್‌ನಲ್ಲಿ #SushantSinghRajpoot, #SanjanaSanghi and #ilBechara ಬಹಳ ಟ್ರೆಂಡಿಂಗ್ ಇವೆ.

ಚಿತ್ರವನ್ನು ನೋಡಿದ ಪ್ರೇಕ್ಷಕರು ಸುಶಾಂತ್‌ ನೆನಪಲ್ಲಿ ಭಾವುಕರಾಗಿದ್ದು, ಕೆಲವರಿಗಂತೂ ಚಿತ್ರವನ್ನು ಪೂರ್ತಿ ವೀಕ್ಷಿಸಲು ಆಗಲೇ ಇಲ್ಲ.

https://twitter.com/imdeeps45/status/1286691136703098880?ref_src=twsrc%5Etfw%7Ctwcamp%5Etweetembed%7Ctwterm%5E1286691136703098880%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fdil-bechara-release-netizens-get-emotional-on-the-release-of-sushant-singh-rajput-sanjana-sanghi-dil-bechara%2F626773

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...