alex Certify ಬೆಲೆ ಕೇಳಿ ಬಿಚ್ಚಿಬಿದ್ದ ಗ್ರಾಹಕರು: ದಂಗಾಗುವಂತಿದೆ ಚಿನ್ನದ ದಾಖಲೆಯ ದರ – ನಿನ್ನೆ 51, ಇವತ್ತು 52 ಸಾವಿರ ರೂ. ಗಡಿ ದಾಟಿದ ಗೋಲ್ಡ್ ರೇಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಕೇಳಿ ಬಿಚ್ಚಿಬಿದ್ದ ಗ್ರಾಹಕರು: ದಂಗಾಗುವಂತಿದೆ ಚಿನ್ನದ ದಾಖಲೆಯ ದರ – ನಿನ್ನೆ 51, ಇವತ್ತು 52 ಸಾವಿರ ರೂ. ಗಡಿ ದಾಟಿದ ಗೋಲ್ಡ್ ರೇಟ್

ನವದೆಹಲಿ: ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಹೂಡಿಕೆಗೆ ಸುರಕ್ಷಿತವೆಂದು ಹೇಳಲಾಗಿರುವ ಚಿನ್ನದ ಬೆಲೆ ಗಗನಕ್ಕೇರುತ್ತಿದೆ.

ಶ್ರಾವಣ ಮಾಸ ಆರಂಭವಾಗುವುದರೊಂದಿಗೆ ಹಬ್ಬಗಳ ಸಾಲು ಆರಂಭವಾಗಲಿದ್ದು, ಶುಭ ಕಾರ್ಯಗಳಿಗೂ ಒಳ್ಳೆಯ ದಿನಗಳಾಗಿರುವುದರಿಂದ ಚಿನ್ನ ಖರೀದಿಸಬೇಕೆಂದುಕೊಂಡವರು ಬೆಲೆ ಕೇಳಿ ದಂಗಾಗಿದ್ದಾರೆ.

ನಿನ್ನೆ 51,570 ರೂಪಾಯಿವರೆಗೆ ಮಾರಾಟವಾಗಿದ್ದ ಚಿನ್ನದ ದರ ಇಂದು 52 ಸಾವಿರ ರೂಪಾಯಿ ಗಡಿ ದಾಟಿ ಹೊಸ ದಾಖಲೆ ಬರೆದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...