alex Certify ʼಕೊರೊನಾʼ ಸಂದರ್ಭದಲ್ಲಿ ಈ ಕಾರ್ಯಕ್ಕೆ ಕ್ಯೂ ನಿಂತ ಸ್ವಯಂ ಸೇವಕರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂದರ್ಭದಲ್ಲಿ ಈ ಕಾರ್ಯಕ್ಕೆ ಕ್ಯೂ ನಿಂತ ಸ್ವಯಂ ಸೇವಕರು…!

ಕೋವಿಡ್ -19 ಆಂಟಿ ಲಸಿಕೆಯ ಮಾನವ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ. ದೆಹಲಿ ಏಮ್ಸ್ ಇದ್ರ ಪ್ರಯೋಗಕ್ಕೆ ಸ್ವಯಂ ಸೇವಕರು ಮುಂದೆ ಬರುವಂತೆ ಮನವಿ ಮಾಡಿತ್ತು. 100 ಜನರ ಮೇಲೆ ಈ ಪ್ರಯೋಗ ನಡೆಯಲಿದೆ. ಅಚ್ಚರಿಯ ವಿಷ್ಯವೆಂದ್ರೆ 100 ಜನರ ಬದಲು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಕ್ಯೂ ನಿಂತಿದ್ದಾರೆ.

ಏಮ್ಸ್ ನೀಡಿದ ಸಹಾಯವಾಣಿಗೆ ಸ್ವಯಂ ಸೇವಕರಿಂದ ಕರೆ ಬರ್ತಿದೆ. ಇದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದು ಏಮ್ಸ್ ಹೇಳಿದೆ. ಸಹಾಯವಾಣಿ ಜೊತೆ ಇಮೇಲ್ ಹಾಗೂ ವಾಟ್ಸ್ ಅಪ್ ಮೂಲಕವೂ ನಮ್ಮನ್ನು ಸಂಪರ್ಕಿಸುತ್ತಿದ್ದಾರೆಂದು ಏಮ್ಸ್ ಹೇಳಿದೆ.

ಸಮಿತಿ ಒಪ್ಪಿಗೆ ಈಗಾಗಲೇ ಸಿಕ್ಕಿದೆ. ಪ್ರಯೋಗದ ಬಗ್ಗೆ ಸೋಮವಾರ ಸಭೆ ನಡೆಯಲಿದೆ. ಸಭೆ ನಂತ್ರ ಸ್ವಯಂಸೇವಕರ ಆಯ್ಕೆ ನಡೆಯಲಿದೆ ಎಂದು ಏಮ್ಸ್ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...