alex Certify ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಶ್ವಾನದ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಶ್ವಾನದ ಈ ವಿಡಿಯೋ

ನಾಯಿಗಳು ತಮ್ಮ ಇಡೀ ಜೀವನದುದ್ದಕ್ಕೂ ತಮ್ಮನ್ನು ಸಾಕಿದವರಿಗೆ ಭಾವನಾತ್ಮಕವಾಗಿ ಬಾಂಡಿಂಗ್ ಬೆಳೆಸಿಕೊಂಡುಬಿಡುತ್ತವೆ. ಈ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ.

ಇಂಥ ಮತ್ತೊಂದು ವಿಡಿಯೋದಲ್ಲಿ ನಾಯಿಯೊಂದು ತನ್ನ ಮಾಲೀಕನ ಶೂಗಳೊಂದಿಗೆ ಮಲಗಿರುವುದನ್ನು CC TV ಕ್ಯಾಮೆರಾ ಒಂದರಲ್ಲಿ ಸೆರೆಯಾಗಿದೆ. ತನ್ನ ಮಾಲೀಕ ಕೆಲಸಕ್ಕೆಂದು ಮನೆಯಿಂದ ಹೊರಗೆ ಇದ್ದ ವೇಳೆ ನಾಯಿ ಹೀಗೆ ಮಾಡಿದೆ.

ನಾಯಿಯ ಈ ವಿಡಿಯೋ ವೈರಲ್ ಆಗಿದ್ದು, ಅದರ ಮಾಲೀಕರು ಇನ್ನೆಂದೂ ಅದನ್ನು ಹಾಗೆ ಒಂಟಿಯಾಗಿ ಬಿಡುವುದಿಲ್ಲ ಎಂದಿದ್ದಾರೆ. ಈ ವಿಡಿಯೋ ಕಂಡ ನೆಟ್ಟಿಗರು ಬಹಳ ಭಾವುಕರಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Forskellen mellem de to katte: Kun et geni kunne svare Tre overraskende produkter Et synstestspil: Kan du finde Opskriftshemmeligheder afsløres: Erstatningsmuligheder for salatprodukter "Kun 1 % af