![](https://kannadadunia.com/wp-content/uploads/2020/07/Dhruva_Sarja.jpg)
ಇದರ ಮಧ್ಯೆ ಅವರ ಆರೋಗ್ಯ ಕೊಂಚ ಏರುಪೇರಾದ ಸಂದರ್ಭದಲ್ಲಿ ವೈದ್ಯರ ಬಳಿ ತೋರಿಸಿಕೊಂಡಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು.
ಇದೀಗ ಧ್ರುವ ಸರ್ಜಾ ಮತ್ತವರ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದ್ದು, ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಧು ಹೇಳಲಾಗಿದೆ. ಸ್ವತಃ ಧ್ರುವ ಸರ್ಜಾ ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ.